ಲಕ್ಷ್ಮಿ ದೇವಿಯ ಹೆಸರಿನಲ್ಲಿ ನಿಮ್ಮ ಮಗಳಿಗೆ ಸುಂದರ ಮತ್ತು ಅರ್ಥಪೂರ್ಣ ಹೆಸರುಗಳನ್ನು ಇಡಲು ಬಯಸಿದ್ದರೆ ಇಲ್ಲಿ ಕೆಲ ಹೆಸರುಗಳಿವೆ ನೋಡಿ
ಪದ್ಮ- ತಾವರೆ
ಆದಿತ್ರಿ-ಅತ್ಯಂತ ದೊಡ್ಡ ಗೌರವ
ಕೃತಿ- ಕಲೆಯಿಂದ ಸಮೃದ್ಧ
ದೇವಾಶ್ರೀ- ಲಕ್ಷ್ಮಿಯ ಅವತಾರ
ವಸುಧಾ- ಭೂಮಿ
ಕಲ್ಯಾಣಿ -ಶುಭ
ತ್ರಿಶಿಖಾ-ಮೂರು ಶಿಖರಗಳನ್ನು ಹೊಂದಿರುವವಳು
ಉರ್ವಿ-ಭೂಮಿ
ಶ್ರೇಯಾ- ಸುಂದರ
ಸುದೀಕ್ಷಾ- ಧನ, ಸಂಪತ್ತು
ವಿಭೂತಿ- ಧನದ ದೇವತೆ
ಸುರಭಿ- ಸುಗಂಧ
ಪದ್ಮ-ಕಮಲ
ಸ್ವಧಾ ಅಶುಭವನ್ನು ದೂರ ಮಾಡುವವಳು
ಅಮೃತ- ಅಮೃತದ ದೇವತೆ
ರಮಾ- ವಿಷ್ಣುವಿನೊಂದಿಗೆ ರಮಿಸುವವಳು
ಇರಾಕಿ ಮಹಿಳೆಯರ ಸೌಂದರ್ಯದ ಗುಟ್ಟೇನು?
ಚರ್ಮದ ಆರೋಗ್ಯಕ್ಕೆ ರೋಸ್ ವಾಟರ್‌ನ 6 ಅದ್ಭುತ ಪ್ರಯೋಜನಗಳು
ಫಳ ಫಳ ಹೊಳೆಯುವ ಇರಾಕ್ ಮಹಿಳೆಯರ ಬ್ಯೂಟಿ ಸಿಕ್ರೇಟ್ ಇದು
ಚಳಿಗಾಲ ಮುಖ ಫಳ ಫಳ ಹೊಳಿಬೇಕಾ: ಈ ಟೋಮ್ಯಾಟೋ ಫೇಸ್‌ಪ್ಯಾಕ್ ಹಾಕಿ