ಅನೇಕ ಪ್ರಯೋಜನಗಳನ್ನು ಹೊಂದಿದೆ ತುಳಸಿ ಗಿಡ. ಇದರ ಪ್ರಯೋಜನಗಳೇನೆಂದು ತಿಳಿಯೋಣ ಬನ್ನಿ..
ಗಾಳಿಯಲ್ಲಿರುವ ವಿಷ ಮತ್ತು ಹಾನಿಕಾರಕ ಅನಿಲಗಳನ್ನು ತೆಗೆದುಹಾಕುತ್ತದೆ ಹಾಗೂ ಹೊಸ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.
ತುಳಸಿಯ ಬಲವಾದ ವಾಸನೆಯು ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ತುಳಸಿಯಲ್ಲಿ ಹೇರಳವಾಗಿ ಆಂಟಿಆಕ್ಸಿಡೆಂಟ್‌ಗಳಿವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದರ ನೈಸರ್ಗಿಕ ಪರಿಮಳ ಮತ್ತು ಎಣ್ಣೆಯು ನರಮಂಡಲವನ್ನು ಶಾಂತಗೊಳಿಸುತ್ತದೆ. ಒತ್ತಡ, ಆತಂಕವನ್ನು ಕಡಿಮೆ ಮಾಡುತ್ತದೆ.
ತುಳಸಿಯಲ್ಲಿ ಉರಿಯೂತ ನಿವಾರಕ, ಆಂಟಿಮೈಕ್ರೊಬಿಯಲ್ ಸಂಯುಕ್ತಗಳಿವೆ. ಇದು ಅಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆಗಳಿಗೆ ಒಳ್ಳೆಯದು.
ಸಣ್ಣ ಮಡಕೆಯಲ್ಲಿ ಬೆಳೆಸಬಹುದಾದ ಗಿಡ ತುಳಸಿ. ಇದಕ್ಕೆ ತುಂಬಾ ಕಡಿಮೆ ನೀರು ಬೇಕಾಗುತ್ತದೆ.
ತುಳಸಿ ಬೆಳೆಸುವುದರಿಂದ ಮನೆಯಲ್ಲಿ ಶಾಂತಿಯುತ ವಾತಾವರಣ ಮತ್ತು ಉತ್ತಮ ಪರಿಮಳ ದೊರೆಯುತ್ತದೆ.
ಬ್ಲೀಚ್ ಇಲ್ಲದೆ ಬಿಳಿ ಬಟ್ಟೆ ಹೊಳಿಬೇಕಾ, ಇಲ್ಲಿದೆ 5 ಸಿಂಪಲ್ ಟಿಪ್ಸ್
ಕೋಮಲ ಬೆರಳುಗಳಿಗೆ ಸುಂದರ ಮೆಹಂದಿ ಡಿಸೈನ್ಸ್
ಸುಂದರವಾದ ಮೈಕಟ್ಟು ಪಡೆಯಲು ಮಾಡಬೇಕಾದ ವ್ಯಾಯಾಮ
ತರಕಾರಿ ಫ್ರೆಶ್ ಆಗಿರಬೇಕಂದ್ರೆ ಹೀಗೆ ಮಾಡಿ!