Vaastu

ಕಠಿಣ ಪರಿಶ್ರಮ

ಜೀವನದಲ್ಲಿ ಯಶಸ್ಸನ್ನು ಪಡೆಯಲು, ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಬೇಕು ಎಂದು ಜನ ನಂಬುತ್ತಾರೆ. ಕೆಲವೊಮ್ಮೆ ಸಾಕಷ್ಟು ಕಠಿಣ ಪರಿಶ್ರಮದ ಹೊರತಾಗಿಯೂ, ಬಯಸಿದ್ದನ್ನು ಸಾಧಿಸಲಾಗುವುದಿಲ್ಲ. 

Image credits: pixabay

ಅದೃಷ್ಟ

ಅದೃಷ್ಟವು ಸರಿಯಾಗಿಲ್ಲದಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ಇದಕ್ಕೆ ಕಾರಣಗಳು ಕೆಲವೊಂದು ದೋಷಗಳೂ ಸೇರಿರುತ್ತೆ.

Image credits: pixabay

ಲಾಕ್ -ಕೀ

ಲಾಕ್ ಕೀಗಳನ್ನು ಮನೆ ಮತ್ತು ಬೆಲೆಬಾಳುವ ವಸ್ತುಗಳನ್ನು ರಕ್ಷಿಸಲು ಬಳಸಲಾಗುತ್ತದೆಯಾದರೂ, ಬೀಗ ಮತ್ತು ಕೀಲಿಯು ಅದೃಷ್ಟದ ಮುಚ್ಚಿದ ಬಾಗಿಲನ್ನೂ ತೆರೆಯಬಹುದು. 

Image credits: pixabay

ಜ್ಯೋತಿಷ್ಯ ಪ್ರಾಮುಖ್ಯತೆ

ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ಲಾಕ್ ಕೀಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದೃಷ್ಟ ಉತ್ತಮವಾಗಿಲ್ಲದಿದ್ದರೆ, ನೀವು ಜೀವನದ ಪ್ರತಿಯೊಂದೂ ಕ್ಷೇತ್ರದಲ್ಲೂ ತೊಂದರೆ ಎದುರಿಸಬೇಕಾಗುತ್ತದೆ. 

Image credits: pixabay

ಅದೃಷ್ಟದ ಬಾಗಿಲು

ಉದ್ಯೋಗ, ವ್ಯವಹಾರ ಮತ್ತು ಮದುವೆಯಲ್ಲಿ ಅನೇಕ ಸಮಸ್ಯೆಗಳಿದ್ರೆ, ಅಂತಹ ಪರಿಸ್ಥಿತಿಯಲ್ಲಿ, ಶುಕ್ರವಾರ, ಈ ಲಾಕ್ ಮತ್ತು ಕೀ ಪರಿಹಾರವು ಅದೃಷ್ಟದ ಬಾಗಿಲು ತೆರೆಯಬಹುದು. 

Image credits: pixabay

ಶುಕ್ರವಾರ ಹೀಗೆ ಮಾಡಿ

ಅದೃಷ್ಟದ ಬಾಗಿಲನ್ನು ತೆರೆಯಲು ಶುಕ್ರವಾರ ಬೀಗ ಖರೀದಿಸಿ. ಲಾಕ್ ಮುಚ್ಚಬೇಕು ಎಂಬುದನ್ನು ನೆನಪಿಡಿ. ಅಂಗಡಿಯವರಿಗೆ ಬೀಗ ತೆರೆಯಲು ಅವಕಾಶ ನೀಡಬೇಡಿ. 

Image credits: pixabay

ದಿಂಬಿನ ಕೆಳಗೆ ಬೀಗ

ಕೀಲಿಯನ್ನು ಲಾಕ್‌ನಲ್ಲಿಯೇ ಬಿಡಿ. ರಾತ್ರಿ ಮಲಗುವ ಸಮಯದಲ್ಲಿ ಈ ಮುಚ್ಚಿದ ಬೀಗವನ್ನು ನಿಮ್ಮ ದಿಂಬಿನ ಕೆಳಗೆ ಇರಿಸಿ. ಶನಿವಾರ ಬೆಳಗ್ಗೆ ಸ್ನಾನ ಮಾಡಿ ಬೀಗ ತೊಳೆಯಿರಿ. 

Image credits: pixabay

ಪೂಜಾ ಮಂದಿರದಲ್ಲಿ ಬೀಗ

ನಂತರ ಬೀಗವನ್ನು ಪೂಜಾ ಮಂದಿರದಲ್ಲಿ ಇರಿಸಿ. ಹಿಂತಿರುಗಿ ನೋಡದೆ ಅಲ್ಲಿಂದ ತೆರಳಿ. ಯಾವುದೇ ವ್ಯಕ್ತಿ ಬಂದು ಈ ಬೀಗ ತೆರೆದ ತಕ್ಷಣ, ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದು ನಂಬಲಾಗಿದೆ.

Image credits: pixabay

ಈ ರೀತಿ ಅಪಶಕುನ ವಾಸ್ತು ದೋಷದ ಸೂಚನೆ!