Kannada

ಯಶಸ್ವಿನಿ ಕೆ. ಸ್ವಾಮಿ

ಪುಟ್ಟ ಗೌರಿಯ ಮದುವೆ ಧಾರಾವಾಹಿಯ ಮೂಲಕ ಸದ್ದು ಮಾಡಿದ ನಟಿ  ಯಶಸ್ವಿನಿ ಕೆ. ಸ್ವಾಮಿ, ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬ್ಯುಸಿ. 
 

Kannada

ಲಕ್ಷ್ಮೀ ನಿವಾಸದ ಸೌಪರ್ಣಿಕಾ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಯಶಸ್ವಿನಿ ಸೌಪರ್ಣಿಕ ಎನ್ನುವ ವಿಲನ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 

Image credits: Instagram
Kannada

ರಿಯಾಲಿಟಿ ಶೋಗಳು

ಯಶು ಹಲವಾರು ರಿಯಾಲಿಟಿ ಶೋಗಳನ್ನು ಭಾಗವಹಿಸಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಮಿಂಚಿದ್ದರು ಯಶಸ್ವಿನಿ. 
 

Image credits: Instagram
Kannada

ಶೂಟಿಂಗ್ ನಿಂದ ಬ್ರೇಕ್

ಇದೀಗ ಯಶಸ್ವಿನಿ ರಿಯಾಲಿಟಿ ಶೋ, ಸೀರಿಯಲ್ ಗಳಿಂದ ಬ್ರೇಕ್ ತೆಗೆದುಕೊಂಡು ಸಮ್ಮರ್ ಎಂಜಾಯ್ ಮಾಡಲು ವಿದೇಶಕ್ಕೆ ಹಾರಿದ್ದಾರೆ. 
 

Image credits: Instagram
Kannada

ವಿಯೆಟ್ನಾಂನಲ್ಲಿ ಯಶು

ಯಶಸ್ವಿನಿ ಇದೀಗ ವಿಯೆಟ್ನಾಂಗೆ ತೆರಳಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡ್ತಿದ್ದಾರೆ. 
 

Image credits: Instagram
Kannada

ಗರ್ಲ್ ಇನ್ ವಿಯೆಟ್ನಾಂ

ಅಲ್ಲಿನ ಫೋಟೊಗಳನ್ನು ಶೇರ್ ಮಾಡಿರುವ ಯಶಸ್ವಿನಿ A girl living the city life in Vietnam ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. 
 

Image credits: Instagram
Kannada

ಮಿನಿಸ್ಕರ್ಟ್ ಧರಿಸಿದ ಯಶು

ಯಶು ಕಪ್ಪು ಬಣ್ಣದಾ ಮಿನಿ ಸ್ಕರ್ಟ್ ಧರಿಸಿ, ಅದಕ್ಕೆ ಡಿಸೈನ್ ಇರುವ ಸ್ಲೀವ್ ಲೆಸ್ ಕ್ರಾಪ್ ಟಾಪ್ ಒಂದನ್ನು ಮ್ಯಾಚ್ ಮಾಡಿದ್ದಾರೆ. 
 

Image credits: Instagram
Kannada

ಕ್ರಶ್ ಅಂತಿದ್ದಾರೆ ಫ್ಯಾನ್ಸ್

ಯಶಸ್ವಿನಿ ಅಂದವನ್ನು ನೋಡಿ ಅಭಿಮಾನಿಗಳು ಕ್ರಶ್ ಅಂತಿದ್ದಾರೆ, ಜೊತೆ ತುಂಬಾನೆ ಬ್ಯೂಟಿಫುಲ್ ಆಗಿ ಕಾಣಿಸ್ತಿದ್ದೀರಿ ಅಂತಾನು ಹೇಳಿದ್ದಾರೆ. 
 

Image credits: Instagram
Kannada

ತೆಲುಗು ಸೀರಿಯಲ್

ಇನ್ನು ಯಶಸ್ವಿನಿ ಅವರು ಕನ್ನಡ ಮಾತ್ರವಲ್ಲದೇ ತೆಲುಗು ಸೀರಿಯಲ್ ನಲ್ಲೂ ಜನಪ್ರಿಯತೆ ಪಡೆದಿದ್ದಾರೆ. ಅಷ್ಟೇ ಅಲ್ಲ ಯಶಸ್ವಿನಿ ಸಿನಿಮಾಗಳಲ್ಲೂ, ಜಾಹೀರಾತುಗಳಲ್ಲೂ ನಟಿಸಿದ್ದಾರೆ. 
 

Image credits: our own

ಸೀರೆಲಿ ಪಾರ್ವತಿ ದೇವಿಯಂತೆ ದೀಪಿಕಾ ದಾಸ್… ಗುಡ್ ನ್ಯೂಸ್ ಇದೆಯಾ ಕೇಳಿದ ಫ್ಯಾನ್ಸ್!

ಫೋಟೊ ಶೇರ್ ಮಾಡಿ… ನಿಮ್ ಹೃದಯ ಬಡಿತ ಹೆಚ್ಚಾಗೋದು ಖಚಿತ ಎಂದ ಸಂಜನಾ ಬುರ್ಲಿ!

ಅಬ್ಬಬ್ಬಾ ಏನ್ ಸ್ಟೈಲಿಶ್ ನೋಡಿ ಅಮೃತಧಾರೆಯ ಮಹಿ

ಕೆಂಪು ಸೀರೆಯಲ್ಲಿ ದೇವ ಲೋಕದ ಅಪ್ಸರೆಯಂತೆ ಮಿಂಚಿದ ಬಿಗ್ ಬಾಸ್ ಸುಂದರಿ