Kannada

ನೇಹಾ ಗೌಡ

ಕನ್ನಡ ಕಿರುತೆರೆಯಲ್ಲಿ ಗೊಂಬೆ ಎಂದೇ ಜನಪ್ರಿಯತೆ ಪಡೆದ ನಟಿ ನೇಹಾ ಗೌಡ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು.

Kannada

ಹುಟ್ಟು ಹಬ್ಬದ ಸಂಭ್ರಮ

ಆಗಸ್ಟ್ 18ರಂದು ನೇಹಾ ರಾಮಕೃಷ್ಣ 35ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

Image credits: Instagram
Kannada

ಫ್ಯಾಮಿಲಿ ಫ್ರೆಂಡ್ಸ್ ಜೊತೆ ಸೆಲೆಬ್ರೇಶನ್

ನೇಹಾ ತಮ್ಮ ಗಂಡ, ಮಗಳು, ಕುಟುಂಬದ ಸದಸ್ಯರು ಹಾಗೂ ಸ್ನೇಹಿತರ ಜೊತೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Image credits: Instagram
Kannada

ಬೆಸ್ಟ್ ಫ್ರೆಂಡ್ ಬರ್ತ್ ಡೇಯಲ್ಲಿ ಅನುಪಮಾ

ನಟಿ, ನಿರೂಪಕಿ ಅನುಪಮಾ ಗೌಡ ಅವರು ತಮ್ಮ ಬೆಸ್ಟ್ ಫ್ರೆಂಡ್ ನೇಹಾ ಗೌಡ, ಹುಟ್ಟುಹಬ್ಬ ಸೆಲೆಬ್ರೇಶನ್ ನಲ್ಲಿ ಭಾಗಿಯಾಗಿದ್ದರು.

Image credits: Instagram
Kannada

ಚಾಕಲೇಟ್ ಕೇಕ್ ಕತ್ತರಿಸಿ ಸಂಭ್ರಮ

ನೇಹಾ ರಾಮಕೃಷ್ಣ ತಮ್ಮ ಫೇವರಿಟ್ ಚಾಕಲೇಟ್ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಸಖತ್ ಎಂಜಾಯ್ ಮಾಡುತ್ತಾ ಸೆಲೆಬ್ರೇಟ್ ಮಾಡಿದ್ದಾರೆ.

Image credits: Instagram
Kannada

ಮಗಳಿಗಾಗಿ ನಟನೆಯಿಂದ ದೂರ

ನೇಹಾ ಗೌಡ ನಟಿಯಾದ ಬಳಿಕ ನಟನೆಯಿಂದ ದೂರವೇ ಉಳಿದಿದ್ದಾರೆ. ಸದ್ಯ ಮಗಳ ಲಾಲನೆ ಪಾಲನೆಯಲ್ಲಿ ನಟಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Image credits: Instagram
Kannada

ನೇಹಾ ಗೌಡ ನಟಿಸಿದ ಸೀರಿಯಲ್ ಗಳು

‘ಲಕ್ಷ್ಮೀ ಬಾರಮ್ಮ’ ಧಾರವಾಹಿ ಮೂಲಕ ಜನಪ್ರಿಯತೆ ಪಡೆದ ನೇಹಾ ಗೌಡ ತಮಿಳು ಮತ್ತು ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ಜೊತೆಗೆ ಕನ್ನಡದಲ್ಲಿ ‘ನಮ್ಮ ಲಚ್ಚಿ’ಯಲ್ಲಿ ನಟಿಸಿದ್ದಾರೆ.

Image credits: Instagram

Instagram ಸಬ್‌ಸ್ಕ್ರಿಪ್ಶನ್‌ ಮೂಲಕವೇ ಲಕ್ಷ ಲಕ್ಷ ಸಂಪಾದಿಸ್ತಿರೋ 10 ವ್ಯಕ್ತಿಗಳು

‘ಅಣ್ಣಯ್ಯ’ ಶಿವು ಹುಟ್ಟುಹಬ್ಬಕ್ಕೆ Nisha Ravikrishnan ಸ್ಪೆಷಲ್ ವಿಶ್… ಬೇಗ ರಿಯಲ್ ಜೋಡಿಯಾಗಿ ಫ್ಯಾನ್ಸ್ ಹಾರೈಕೆ

ಸೀರೆಯಲ್ಲಿ ಪ್ರೀತ್ಸೇ ಅಂತಾ ಬಂದ ಸ್ಪಂದನಾ ಸೋಮಣ್ಣ!

ಇಟಲಿಯಲ್ಲಿ ಕನ್ನಡತಿ… ಫೋಟೊ ತೆಗೆದಿದ್ದು ಯಾರು ಎಂದವರಿಗೆ ಕ್ಲೂ ಕೊಟ್ಟ ರಂಜನಿ ರಾಘವನ್