Small Screen

ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಬಾಲ ನಟಿಯಾಗಿ ಹೆಚ್ಚು ಹೆಸರು ಗಳಿಸಿದವರು ಸಿಂಧು.

Image credits: our own

ಸಿಕ್ಕಾಪಟ್ಟೆ ಕ್ಯೂಟ್ ಆಕ್ಟಿಂಗ್ ಮತ್ತು ತುಂಟಾಟ ಸಿನಿ ರಸಿಕರಿಗೆ ಇಷ್ಟವಾಗಿತ್ತು

Image credits: our own

ಸಿಂಧು ರಾವ್ ಸೂರ್ಯವಂಶ, ಓ ಮಲ್ಲಿಗೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Image credits: our own

ದೊಡ್ಡವರಾಗುತ್ತಿದ್ದಂತೆ ಬಣ್ಣದ ಬದುಕಿನಿಂದ ಸಿಂಧು ದೂರ ಉಳಿದುಬಿಟ್ಟರು.

Image credits: our own

ವಿಷ್ಣುವರ್ಧನ್, ಶಿವರಾಜ್‌ಕುಮಾರ್ ಮತ್ತು ರಮೇಶ್ ಅರವಿಂದ್‌

ಚಿತ್ರದಲ್ಲಿ ನಟಿಸಿದ್ದಾರೆ.

Image credits: our own

ಎರಡು ವರ್ಷಗಳ ಹಿಂದೆ ಮಹೇಶ್‌ ಮತ್ತು ಸಿಂಧು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

Image credits: our own

ಈ ಜೋಡಿಗೆ ಮುದ್ದಾದ ಗಂಡು ಮಗು ಜನಿಸಿದೆ.

Image credits: our own

ಸೌಂದರ್ಯದಲ್ಲೂ, ಸ್ಟೈಲಲ್ಲೂ ನಂ.1 ಈ ಟಾಪ್ ಸೀರಿಯಲ್ ವಿಲನ್ ಶಾರ್ವರಿ

ವೈನ್‌ಯಾರ್ಡಲ್ಲಿ ಭಾಗ್ಯಲಕ್ಷ್ಮಿ ನಟಿಯರು, ತೇರೆ ಮೇಲೆ ಮಾತ್ರ ಗೌರಮ್ಮ ಎಂದ್ರು!

ಅಣ್ಣ ನೀನೇ ಅದೃಷ್ಟವಂತ; 'ರಾಮಾಚಾರಿ' ವೈಶಾಖ ರಿಯಲ್ ಗಂಡ ಇವ್ರೇ!

Bengaluru: ಮಿಸ್‌ ಇಂಡಿಯಾ ನಿಶಾ ನರಸಪ್ಪ, ಈಗ ವಂಚನೆ ಆರೋಪಿ