Small Screen

ನೇತ್ರಾ ಜಾಧವ್

ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ತನ್ನ ಅಧ್ಬುತ ನಟನೆ ಜೊತೆಗೆ ಸೌಂದರ್ಯದಿಂದಾಗಿ ಜನಮನ ಸೆಳೆದಿರುವ ನಟಿ ನೇತ್ರಾ ಜಾಧವ್. 
 

Image credits: Instagram

ವಿಲನ್ ಶಾರ್ವರಿ

ಒಳ್ಳೆಯವಳಂತೆ ಮುಖವಾಡ ಹಾಕಿಕೊಂಡು ಭಾವನಾ ವಿರುದ್ಧ ಸಂಚು ರೂಪಿಸುವ ವಿಲನ್ ಶಾರ್ವರಿ ಪಾತ್ರದಲ್ಲಿ ನಟಿಸುತ್ತಿರುವ ನೇತ್ರಾ ಜಾಧವ್. 
 

Image credits: Instagram

ಹತ್ತು ವರ್ಷದಿಂದ ನಟನೆ

ನೇತ್ರಾ ಅವರು ಕಳೆದ ಹತ್ತು ವರ್ಷಗಳಿಂದ ಕಿರುತೆರೆಯಲ್ಲಿ ನಟಿಸುತ್ತಾ ಬಂದಿದ್ದಾರೆ. ರಥ ಸಪ್ತಮಿ, ಸಾಗುತ ದೂರ ದೂರ, ಸುಂದರಿ, ಆಕೃತಿ ಸೀರಿಯಲ್ ನಲ್ಲಿ ನಟಿಸಿದ್ದರು. 
 

Image credits: Instagram

ಸುಧಾರಾಣಿ ತಂಗಿಯಾಗಿ ನಟಿಸಿದ್ದರು

ಹಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ರಥ ಸಪ್ತಮಿ ಧಾರಾವಾಹಿಯಲ್ಲಿ ಸುಧಾರಾಣಿಯವರ ಸಹೋದರಿ ಪಾತ್ರದಲ್ಲಿ ಇವರು ಮಿಂಚಿದ್ದರು. 
 

Image credits: Instagram

ತೆಲುಗು ಸೀರಿಯಲ್ ನಲ್ಲೂ ನಟನೆ

ಕನ್ನಡ ಮಾತ್ರವಲ್ಲದೇ ತೆಲುಗು ಸೀರಿಯಲ್ ನಲ್ಲೂ ನಟಿಸಿರುವ ಇವರು ರಾವೋಯಿ ಚಂದಮಾಮ ಸೀರಿಯಲ್ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 
 

Image credits: Instagram

ವೈವಾಹಿಕ ಜೀವನ

ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ವಯಸ್ಸಿಗೆ ಮೀರಿದ ಪಾತ್ರ ಮಾಡುತ್ತಿರುವ ನೇತ್ರಾ ಜಾಧವ್ ಗೆ ರಿಯಲ್ ಲೈಫ್ ನಲ್ಲಿ ಮದುವೆಯಾಗಿ ಇಬ್ಬರು ಪುಟ್ಟ ಮಕ್ಕಳಿದ್ದಾರೆ. 
 

Image credits: Instagram

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡಿಯಾದಲ್ಲಿ ಆವಾಗವಾಗ ನೇತ್ರಾರವರು ರೀಲ್ಸ್ ಮಾಡಿ ಶೇರ್ ಮಾಡುತ್ತಿರುತ್ತಾರೆ, ಜೊತೆಗೆ ಸೀರಿಯಲ್ ಟೀಮ್ ಜೊತೆ ಡ್ಯಾನ್ಸ್ ಮಾಡಿ ವೀಡಿಯೋ ಹಾಕ್ತಾರೆ. 
 

Image credits: Instagram

ಫಾರಿನ್ ಟ್ರಿಪ್

ಕೆಲದಿನಗಳ ಹಿಂದೆ ನೇತ್ರಾ ಜಾಧವ್ ಫಾರಿನ್ ಟೂರ್ ಮಾಡಿದ್ದು, ಅಲ್ಲಿನ ಸುಂದರವಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ, ಜೀನ್ಸ್, ಟೀ ಶರ್ಟ್ ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿದ್ದಾರೆ. 
 

Image credits: Instagram

ವೈನ್‌ಯಾರ್ಡಲ್ಲಿ ಭಾಗ್ಯಲಕ್ಷ್ಮಿ ನಟಿಯರು, ತೇರೆ ಮೇಲೆ ಮಾತ್ರ ಗೌರಮ್ಮ ಎಂದ್ರು!

ಅಣ್ಣ ನೀನೇ ಅದೃಷ್ಟವಂತ; 'ರಾಮಾಚಾರಿ' ವೈಶಾಖ ರಿಯಲ್ ಗಂಡ ಇವ್ರೇ!

Bengaluru: ಮಿಸ್‌ ಇಂಡಿಯಾ ನಿಶಾ ನರಸಪ್ಪ, ಈಗ ವಂಚನೆ ಆರೋಪಿ

ಕನ್ನಡದ ನಟಿಯರ ದಂಡು ಆಫ್ರಿಕಾದಲ್ಲೇನು ಮಾಡ್ತಿದ್ದಾರೆ?