Small Screen

ಐಶ್ವರ್ಯ ವಿನಯ್

ರಾಮಾಚಾರಿ ಸೀರಿಯಲ್ ನಲ್ಲಿ ವೈಶಾಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಐಶ್ವರ್ಯಾ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೊ ಹಂಚಿಕೊಂಡಿದ್ದಾರೆ. 
 

Image credits: Instagram

ರೊಮ್ಯಾಂಟಿಕ್ ಫೋಟೊ

ಐಶ್ವರ್ಯಾ ತಮ್ಮ ಪತಿ ವಿನಯ್ ಜೊತೆ ಸ್ವಿಮ್ಮಿಂಗ್ ಪೂಲ್ ನಲ್ಲಿ ರೋಮ್ಯಾಂಟಿಕ್ ಮೂಡನಲ್ಲಿ ಹೆಜ್ಜೆ ಹಾಕುತ್ತಾ, ಕಳೆದು ಹೋಗಿರೋ ಫೋಟೋ ಮತ್ತು ವಿಡಿಯೋ ಶೇರ್ ಮಾಡಿದ್ದಾರೆ.
 

Image credits: Instagram

ಫ್ರೆಂಡ್ಸ್ ಜೊತೆ ಟೂರ್

ಐಶ್ವರ್ಯಾ ಮತ್ತು ಪತಿ ಹಾಗೂ ನಟ ವಿನಯ್ ತಮ್ಮ ರಾಜಾ ರಾಣಿ ಫ್ರೆಂಡ್ಸ್ ಜೊತೆ ಟೂರ್ ಮಾಡ್ತಾ ಎಂಜಾಯ್ ಮಾಡ್ತಿದ್ದು, ಅದಕ್ಕೆ ಸಂಬಂಧಿಸಿದ ವಿಡೀಯೋ ಕೂಡ ಶೇರ್ ಮಾಡಿದ್ದಾರೆ.
 

Image credits: Instagram

ಹಣೆಗೆ ಮುತ್ತಿಟ್ಟ ಐಶ್ವರ್ಯಾ

ನಟಿ ಫೋಟೋ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ಪತಿ ಪೂಲ್ ನಲ್ಲಿ ಪತಿಯ ಹಣೆಗೆ ಚುಂಬಿಸಿದ್ದಾರೆ. ಈ ಫೋಟೋ ಸದ್ಯ ಇಂಟರ್ನೆಟ್ ನಲ್ಲಿ ಧೂಳೆಬ್ಬಿಸುತ್ತಿದೆ. 
 

Image credits: Instagram

ನಿನ್ನೊಂದಿಗಿರುವ ಜಾಗವೇ ಫೆವರಿಟ್

ನಿನ್ನ ಜೊತೆ ನಾನು ಇರುವ ಜಾಗವೆಲ್ಲಾ ನನ್ನ ಫೆವರಿಟ್ ಜಾಗ ಎಂದು ಪತಿಯ ಮೇಲಿನ ಪ್ರೀತಿಯನ್ನು ಬರೆದುಕೊಂಡಿದ್ದಾರೆ ಐಶ್ವರ್ಯ. 
 

Image credits: Instagram

ದೃಷ್ಟಿ ತೆಗೆಸಿಕೊಳ್ಳೊದಕ್ಕೆ ತಿಳಿಸಿದ ಅಭಿಮಾನಿಗಳು

ಇಬ್ಬರ ಈ ಸುಂದರವಾದ ಫೋಟೋ ನೋಡಿ ಅಭಿಮಾನಿಗಳು ದೃಷ್ಟಿ ತೆಗೆಸಿಕೊಳ್ಳಲು ಮರೆಯಬೇಡಿ ಎಂದು ಹೇಳಿದ್ದಾರೆ. ಅಣ್ಣ ನೀನೇ ಅದೃಷ್ಟವಂತ ಎಂದು  ಕಾಮೆಂಟ್ ಕೂಡ ಮಾಡಿದ್ದಾರೆ.

Image credits: Instagram

ಪ್ರೀತಿಸಿ ಮದುವೆ

ಐಶ್ವರ್ಯ ಸಾಲಿಮಠ್ ಮತ್ತು ವಿನಯ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಕಳೆದ ವರ್ಷ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದರು. 
 

Image credits: Instagram

ರಾಮಾಚಾರಿಯ ವೈಶಾಖ

ಹಲವು ಸೀರಿಯಲ್ ಗಳಲ್ಲಿ ನಟಿಸಿರುವ ಐಶ್ವರ್ಯ ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್ ನಲ್ಲಿ ವೈಶಾಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 

Image credits: Instagram

Bengaluru: ಮಿಸ್‌ ಇಂಡಿಯಾ ನಿಶಾ ನರಸಪ್ಪ, ಈಗ ವಂಚನೆ ಆರೋಪಿ

ಕನ್ನಡದ ನಟಿಯರ ದಂಡು ಆಫ್ರಿಕಾದಲ್ಲೇನು ಮಾಡ್ತಿದ್ದಾರೆ?

ಕಮಲಿ ಖ್ಯಾತಿಯ ನಟಿ ಸಪ್ನಾ ದೀಕ್ಷಿತ್ ಸುಂದರ ಫ್ಯಾಮಿಲಿ ಹೇಗಿದೆ ನೋಡಿ…

ವಿಪರೀತ ಮಳೆ, ಹೆಪ್ಪುಗಟ್ಟುವ ಚಳಿ ನಡುವೆಯೂ ಸಾನ್ಯಾ ಐಯ್ಯರ್ ಟ್ರೆಕ್ಕಿಂಗ್