Small Screen

ಭವ್ಯಾ ಗೌಡ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್ ಮೂಲಕ ರಾಜ್ಯಾದ್ಯಂತ ಜನಪ್ರಿಯತೆ ಗಳಿಸಿದ ನಟಿ ಭವ್ಯಾ ಗೌಡ (Bhavya Gowda). 

Image credits: social media

ಗೀತಾ ನಟಿ

ರಾಮ್ ಜೀ ನಿರ್ದೇಶದ ಈ ಸೀರಿಯಲ್ ಇದೀಗ ವಿಭಿನ್ನ ತಿರುವು ಪಡೆದುಕೊಂಡಿದ್ದು, ತನಗೆ ಮಾರಣಾಂತಿಕ ರೋಗ ಇರೋದು ತಿಳಿದಿರುವ ವಿಜಿ, ಗೀತಾಳನ್ನು ದೂರ ಮಾಡ್ತಿದ್ದಾನೆ. ಗೀತಾ ನೋವಲ್ಲಿ ಜೀವಿಸ್ತಿದ್ದಾಳೆ. 

Image credits: social media

ಟಿಕ್ ಟಾಕ್ ಗರ್ಲ್

ಟಿಕ್ ಟಾಕ್‌ನಲ್ಲಿ ವೀಡಿಯೋ ಮಾಡುತ್ತಾ,  ಆ್ಯಕ್ಟಿವ್ ಆಗಿದ್ದ ಭವ್ಯಾ ಅವರು ಗೀತಾ ಸೀರಿಯಲ್‌ಗೆ ಆಯ್ಕೆಯಾಗಿದ್ದೇ, ತಮ್ಮ ವಿಡಿಯೋಗಳಿಂದ. ಇದೀಗ ಜನರ ನೆಚ್ಚಿನ ನಾಯಕಿಯಾಗಿದ್ದಾರೆ. 

Image credits: social media

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್

ಭವ್ಯಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ(Social Media) ತುಂಬಾನೆ ಆಕ್ಟೀವ್ ಆಗಿದ್ದು, ಪ್ರತಿದಿನ ತಮ್ಮ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡುತ್ತಾ ನೆಟ್ಟಿಜನ್ಸ್ ಜೊತೆ ಕನೆಕ್ಟ್ ಆಗ್ತಾರೆ. 

Image credits: social media

ಸ್ಟೈಲ್ ಐಕಾನ್

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಮಾಡರ್ನ್ ಫೋಟೋಗಳನ್ನು ಶೇರ್ ಮಾಡುತ್ತಿದ್ದು, ಉತ್ತಮ ಫ್ಯಾಷನ್ ಸೆನ್ಸ್ ಹೊಂದಿರುವ ಇವರು ಸ್ಟೈಲ್ ಐಕಾನ್ ಆಗಿದ್ದಾರೆ. 

Image credits: social media

70ರ ದಶಕದ ನಟಿ

ಭವ್ಯಾ ಗೌಡ ತಮ್ಮ ಫೇಸ್ ಬುಕ್ ನಲ್ಲಿ ಪಿಂಕ್ ಸೀರೆಯುಟ್ಟ ಫೋಟೋವೊಂದನ್ನು ಶೇರ್ ಮಾಡಿದ್ದು, ಅಭಿಮಾನಿಯೊಬ್ಬರು ನೀವು 70ರ ದಶಕದ ನಟಿ ತರ ಕಾಣ್ತೀರಾ ಎಂದು ಕಾಮೆಂಟ್ ಮಾಡಿದ್ದಾರೆ. 

Image credits: social media

ಮುಂದೇನಾಗುತ್ತೇ?

3 ವರ್ಷಗಳಿಂದ ಕಥೆಯಲ್ಲಿ ಟ್ವಿಸ್ಟ್ ಕೊಡುತ್ತಿರುವ ಗೀತಾ ಸೀರಿಯಲ್ ನಲ್ಲಿ ಇದೀಗ ನಾಯಕ ಸಾವು - ಬದುಕಿನ ನಡುವೆ ಹೋರಾಡುತ್ತಿದ್ದು, ವಿಜಿ ಸಾಯ್ತಾನ? ಮುಂದೇನಾಗುತ್ತೆ ಅನ್ನೋದೆಲ್ಲಾ ಕಾದು ನೋಡಬೇಕು. 

Image credits: social media

ಸಣ್ಣಗಾಗಿ ಲುಕ್ ಬದಲಾಯಿಸಿಕೊಂಡ 'ಗುಂಡಮ್ಮ' ಗೀತಾ ಭಟ್!

ಬೋಲ್ಡ್ ಫೋಟೋ ಶೇರ್ ಮಾಡಿದ ನಟಿ, ಇವ್ರೆನಾ ತಾಯಿ ಪಾತ್ರ ಮಾಡಿದ್ದು ಎಂದ ನೆಟ್ಟಿಗರು

ಬಿಗ್ ಬಾಸ್‌ ನಂತರ ಮಂಗಳ ಗೌರಿ ಈಗ ಫುಲ್ ಮಾಡರ್ನ್‌ ಗೌರಿ; ಫೋಟೋ ವೈರಲ್!

ಸೀತಾ ವಲ್ಲಭ ಚೆಲುವೆ ಈಗ ಸಾಲು ಸಾಲು ಚಿತ್ರಗಳ ನಾಯಕಿ