Travel

ಶ್ರೀಲಂಕಾ

ಇಲ್ಲಿ ಅನುರಾಧಪುರ ಹಾಗೂ ಸಿಗಿರಿಯಾದಲ್ಲಿ ನೀವು ಶ್ರೀಲಂಕಾದ ಸಾಂಪ್ರದಾಯಿಕತೆಯ ವೈಭವವನ್ನು ನೋಡಬಹುದು. ಎಲಿಯಾದಲ್ಲಿ ಟೀ ಪ್ಲಾಂಟೇಶನ್ ನ್ಯಾಷನಲ್‌ ಪಾರ್ಕ್‌ನಲ್ಲಿ ಕಾಣಿಸಿಕೊಳ್ಳೋ ಆನೆಗಳು, ಕಡಲತೀರಗಳುನ ತುಂಬಾ ಸುಂದರವಾಗಿವೆ.

Image credits: others

ಥಾಯ್ಲೆಂಡ್

ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಸುಂದರವಾದ ಕಡಲತೀರಗಳು, ಸ್ಟ್ರೀಟ್‌ಫುಡ್, ವೈಬ್ರೆಂಟ್ ನೈಟ್‌ಲೈಫ್‌ನ್ನು ನೀವು ಎಂಜಾಯ್ ಮಾಡಬಹುದು. ಥಾಯ್‌ ಜನರ ಆತಿಥ್ಯ ಥಾಯ್ಲೆಂಡ್ ಭೇಟಿಯನ್ನು ಮೆಮೊರೆಬಲ್ ಆಗಿಸುತ್ತದೆ.

Image credits: others

ವಿಯೆಟ್ನಾಂ

ಇಲ್ಲಿ ಸುಂದರವಾದ ಹಚ್ಚ ಹಸಿರಿನ ಪರಿಸರ ನೋಡುಗರ ಕಣ್ಮನ ಸೆಳೆಯುತ್ತದೆ. ಹನೋಯ್‌ನ ಸ್ಟ್ರೀಟ್, ಹಾಲ್ ಆನ್‌ನ ಸ್ಮಾರಕ, ಭತ್ತದ ಗದ್ದೆಗಳು ಪ್ರವಾಸಿಗರಿಗೆ ಸ್ವರ್ಗವಾಗಿದೆ. ಕಡಿಮೆ ಬಜೆಟ್‌ನಲ್ಲಿ ಇಲ್ಲಿಗೆ ವಿಸಿಟ್ ಮಾಡಬಹುದು.

Image credits: others

ನೇಪಾಳ

ನೇಪಾಳ ಬಜೆಟ್ ಫ್ರೆಂಡ್ಲೀ ನಗರವಾಗಿದ್ದು, ಇಲ್ಲಿಗೆ ನೀವು ಕಡಿಮೆ ಖರ್ಚಿನಲ್ಲಿ ತೆರಳಬಹುದು. ಕಾಠ್ಮಂಡುವಿನಲ್ಲಿ ಅನ್ನಪೂರ್ಣ ಟ್ರಕ್ಕಿಂಗ್ ಅನುಭವ ಅದ್ಭುತವಾಗಿರುತ್ತದೆ. ಇಲ್ಲಿನ ಸುಂದರ ದೇವಾಲಯಗಳ ಸೊಬಗನ್ನು ಸವಿಯಬಹುದು.

Image credits: others

ಮಾಲ್ದೀವ್ಸ್‌

ಮಾಲ್ದೀವ್ಸ್‌ ಪ್ರವಾಸಿಗರ ಸ್ವರ್ಗವಾಗಿದೆ. ಕಡಿಮೆ ಬಜೆಟ್‌ನಲ್ಲಿ ಇಲ್ಲಿಗೆ ಟ್ರಿಪ್ ಹೋಗಬಹುದು. ವಾಟರ್‌ ಸ್ಪೋಟ್ಸ್‌ ಹೆಸರುವಾಸಿಯಾಗಿದೆ. ಇಲ್ಲಿಯ ರೆಸಾರ್ಟ್‌ ಸಹ ಅತ್ಯದ್ಭುತವಾಗಿದ್ದು ಮನಸ್ಸಿಗೆ ಖುಷಿ ನೀಡುತ್ತದೆ.

Image credits: others

ಮಲೇಷ್ಯಾ

ಮಲೇಷ್ಯಾ ಸಹ 50000 ರೂ. ಖರ್ಚಿನ ಒಳಗೆ ಹೋಗಿ ಬರಬಹುದಾದ ಬಜೆಟ್‌ ಫ್ಲೆಂಡ್ಲೀ ನಗರ. ನೀವು ಇಲ್ಲಿ ಕುವಾಲಾ ಲುಂಫೂರ್‌ನ ಸ್ಟ್ರೀಟ್‌ನಲ್ಲಿ ವಿಹರಿಸಿ, ಯುನೆಸ್ಕೋದಿಂದ ಹೆಸರುವಾಸಿಯಾದ ಜಾರ್ಜ್‌ ಟೌನ್‌ಗೆ ಭೇಟಿ ನೀಡಬಹುದು

Image credits: others

ಭೂತಾನ್‌

ಭೂತಾನ್‌ನ ಸಂಸ್ಕೃತಿ ಹಾಗೂ ಸುಂದರವಾದ ಪ್ರಕೃತಿಯ ಸೊಬಗನ್ನು ಸವಿಯಲು ಭೇಟಿ ನೀಡಬಹುದು. ಕ್ಲಿಫ್ ಸೈಡ್‌ ಟೈಗರ್ಸ್‌ ನೆಸ್ಟ್‌ ಮೊನೆಸ್ಟ್ರಿಯಿಂದ ತೊಡಗಿ ಥಿಂಫೂಸ್‌ ಹಸ್ಟ್ಲಿಂಗ್‌ ಸಿಟಿ, ಪುನಾಕಾ ಕಣಿವೆಯನ್ನು ನೋಡಬಹು

Image credits: others
Find Next One