Travel

ಬಿಳಿ ಬೆಡ್ ಶೀಟ್ ಹಾಕಲು ಕಾರಣ

ಬಿಳಿ ಬೆಡ್ ಶೀಟ್ ವಾಶ್ ಮಾಡೋದು ತುಂಬಾ ಸುಲಭದ ಕೆಲಸವಂತೆ. ಹೊಟೇಲಿನಲ್ಲಿ ಎಲ್ಲಾ ರೂಮ್‌ಗಳಲ್ಲಿನ ಬೆಡ್ ಶೀಟ್ ಅನ್ನು ಒಟ್ಟಾಗಿ ಬ್ಲೀಚ್ ಹಾಕಿ ಕ್ಲೀನ್ ಮಾಡಲಾಗುತ್ತೆ. 
 

Image credits: pexels

ಹೇಗೆ ಕ್ಲೀನ್ ಮಾಡ್ತಾರೆ

ಬೆಡ್ ಶೀಟನ್ನು ಜೊತೆಯಾಗಿ ಕ್ಲೋರಿನ್‌ನಲ್ಲಿ ಹಾಕಲಾಗುತ್ತೆ, ನಂತರ ವಾಶ್ ಮಾಡಿದಾಗ ಕ್ಲೀನ್ ಆಗುತ್ತೆ, ಬೆಡ್ ಶೀಟ್ ಹೊಸದರಂತೆ ಹೊಳೆಯುತ್ತೆ. 
 

Image credits: pexels

ಕಡಿಮೆ ಬೆಲೆಯ ಬೆಡ್ ಶೀಟ್

ಡಿಸೈನರ್ ಬೆಡ್ ಶೀಟಿಗೆ ಹೋಲಿಸಿದ್ರೆ ಬಿಳಿ ಬೆಡ್ ಶೀಟ್ ಬೆಲೆ ತುಂಬಾ ಕಡಿಮೆ ಇರುತ್ತೆ. ಇದು ಹೊಟೇಲ್‌ಗೆ ಲಕ್ಸುರಿ ಲುಕ್ ಸಹ ನೀಡುತ್ತೆ. ಹೆಚ್ಚು ಕಾಲ ಬಾಳಿಕೆ ಕೂಡ ಬರುತ್ತೆ. 
 

Image credits: pexels

ಪಾಸಿಟಿವ್ ವೈಬ್ಸ್

ಬಿಳಿ ಬೆಡ್ ಶೀಟ್ ಹಾಸೋದರಿಂದ ಶಾಂತಿ ಮತ್ತು ಸಮಾಧಾನ ಸಿಗುತ್ತೆ. ಇದರಿಂದ ರೂಮಿನಲ್ಲಿ ಪಾಸಿಟಿವ್ ವೈಬ್ಸ್ ಹೆಚ್ಚುತ್ತೆ. ಆರಾಮವಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತೆ. 
 

Image credits: pexels

ಮೊದಲು ಬಣ್ಣ ಬಣ್ಣದ ಬೆಡ್ ಶೀಟ್ ಬಳಸುತ್ತಿದ್ರು

1990 ಕ್ಕೂ ಮೊದಲು ಹೊಟೇಲ್ ರೂಮ್‌ಗಳಲ್ಲಿ ಬಣ್ಣ ಬಣ್ಣದ ಬೆಡ್ ಶೀಟ್ಸ್ ಬಳಸುತ್ತಿದ್ದರು. 
 

Image credits: pexels

ನಿರ್ವಹಣೆ ಸುಲಭ

ಬಣ್ಣದ ಬೆಡ್ ಶೀಟ್ಸ್ ನಿರ್ವಹಣೆ ಸುಲಭವಾಗಿತ್ತು. ಇವುಗಳಲ್ಲಿನ ಕಲೆಗಳನ್ನು ಸುಲಭವಾಗಿ ಮರೆಮಾಚಬಹುದಿತ್ತು. 
 

Image credits: pexels

ಬದಲಾವಣೆ ಹೇಗಾಯ್ತು?

ರಿಸರ್ಚ್ ಒಂದರ ಪ್ರಕಾರ ಗೆಸ್ಟ್‌ಗಳಿಗೆ ಲಕ್ಸುರಿ ಬೆಡ್ ಅಂದ್ರೆ ಶಾಂತಿ, ಸಮಾಧಾನ ನೀಡುವ ರೂಮ್, ಜೊತೆಗೆ ಕ್ಲೀನ್ ಮತ್ತು ಪಾಸಿವಿಟಿ. ಅದಕ್ಕಾಗಿ ಬೆಡ್ ಶೀಟ್ ಗಳನ್ನು ಬಿಳಿ ಬಣ್ಣಕ್ಕೆ ಬದಲಿಸಲಾಯಿತು.
 

Image credits: pexels

ಜಸ್ಟ್‌ 50000 ಇದ್ರೆ ಸಾಕು, ನೀವು ಈ ದೇಶಗಳಿಗೆ ಟ್ರಿಪ್ ಹೋಗಿ ಬರ್ಬೋದು

100 ವರ್ಷದ ನಂತರ ನಮ್ಮ ದೇಶದ ವಿವಿಧ ನಗರಗಳು ಹೇಗಿರುತ್ತೆ ನೋಡಿ

ನೀವು ನೋಡಲೇಬೇಕಾದ ಭಾರತದ ಪ್ರಾಚೀನ ವಾಸ್ತುಶಿಲ್ಪದ ಅದ್ಭುತಗಳು

ರಾಜ್ಯದಲ್ಲಿ ಸೇಫ್ ಅಲ್ಲದ ಜಾಗಗಳು ಇವು, ಹೋಗೋ ಮುಂಚೆ ಯೋಚ್ನೆ ಮಾಡಿ