Travel
ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕಾಗಿ ಭಾರತದಿಂದ ಬಜೆಟ್ ಸ್ನೇಹಿ ಅಂತರರಾಷ್ಟ್ರೀಯ ಪ್ರಯಾಣ ಆಯ್ಕೆಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವ 7 ದೇಶಗಳ ಬಗ್ಗೆ ನೋಡೋಣ.
ವಿಯೆಟ್ನಾಂ ಕಡಿಮೆ ಬಜೆಟ್ ಹೋಟೆಲ್‌ಗಳು, ಬೀದಿ ಆಹಾರ ಮತ್ತು ಸಾರಿಗೆಯನ್ನು ಒದಗಿಸುತ್ತದೆ.
ಬಾಲಿ ಪ್ರವಾಸಿಗರಿಗೆ ವಸತಿ, ಆಹಾರ ಮತ್ತು ಸಾರಿಗೆಗೆ ಬಜೆಟ್ ಸ್ನೇಹಿ ಆಯ್ಕೆಗಳನ್ನು ಒದಗಿಸುತ್ತದೆ.
ಅಂಗೋರ್ ವಾಟ್, ಕಾಂಬೋಡಿಯಾದಲ್ಲಿ ಕಡಿಮೆ ವೆಚ್ಚದಲ್ಲಿ ವಸತಿ, ಬೀದಿ ಆಹಾರದೊಂದಿಗೆ ಅದರ ಸಂಸ್ಕೃತಿಯನ್ನು ಆನಂದಿಸಬಹುದು.
ಶ್ರೀಲಂಕಾದ ಸುಂದರ ಕಡಲತೀರಗಳು, ಇತಿಹಾಸ ಮತ್ತು ವೈವಿಧ್ಯಮಯ ಸಂಸ್ಕೃತಿಗಳನ್ನು ಬಜೆಟ್ ಬೆಲೆಯಲ್ಲಿ ಆನಂದಿಸಬಹುದು.
ಥೈಲ್ಯಾಂಡ್‌ನ ಸುಂದರ ಕಡಲತೀರಗಳು, ರೋಮಾಂಚಕ ನಗರಗಳು ಮತ್ತು ಸಂಸ್ಕೃತಿಯನ್ನು ಪ್ರವಾಸಿಗರು ಕಡಿಮೆ ಬಜೆಟ್ ಆಯ್ಕೆಗಳೊಂದಿಗೆ ಆನಂದಿಸಬಹುದು.
ಭೂತಾನ್‌ನ ಅದ್ಭುತ ದೃಶ್ಯಗಳು, ವಿಶಿಷ್ಟ ಸಾಂಸ್ಕೃತಿಕ ಅನುಭವವನ್ನು ನೀಡುತ್ತದೆ. ಅದೂ ಕಡಿಮೆ ಬಜೆಟ್‌ನಲ್ಲಿ ಇವುಗಳನ್ನು ಆನಂದಿಸಬಹುದು.
ನೇಪಾಳ ಭಾರತದಿಂದ ಸುಲಭವಾಗಿ ತಲುಪಬಹುದಾದ ಬಜೆಟ್ ಸ್ನೇಹಿ ದೇಶವಾಗಿದೆ. ಅಲ್ಲಿ ಕಡಿಮೆ ವೆಚ್ಚದಲ್ಲಿ ದೇಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ಬೈಕ್ ರೈಡ್‌ಗೆ ಭಾರತದ ಟಾಪ್ 8 ಫೇವರಿಟ್ ರಸ್ತೆಗಳು..!
ಬೈಕರ್‌ಗಳಿಗೆ ಅದ್ಭುತ ಅನುಭವ ನೀಡುವ ಭಾರತದ 8 ದಿ ಬೆಸ್ಟ್ ರೋಡ್ ಟ್ರಿಪ್‌ಗಳು
ಭಾರತೀಯರು ಕಡಿಮೆ ಬಜೆಟ್‌ನಲ್ಲಿ ಭೇಟಿ ನೀಡಬಹುದಾದ 7 ವಿದೇಶಿ ಪ್ರವಾಸಿ ತಾಣಗಳು
ಭಾರತದಲ್ಲಿನ ಟಾಪ್ 10 ಔಷಧೀಯ ಬಿಸಿನೀರಿನ ಚಿಲುಮೆಗಳು