Travel

ವಿಶ್ವದ 5 ಹೆಪ್ಪುಗಟ್ಟುವ ಜಲಪಾತಗಳು

ಹೆಪ್ಪುಗಟ್ಟುವ ಜಲಪಾತಗಳು ಪ್ರಕೃತಿಯ ಮನಮೋಹಕ ಸೃಷ್ಟಿಗಳಾಗಿವೆ, ಅಲ್ಲಿ ನೀರು ಚಳಿಗಾಲದ ಚಳಿಯನ್ನು ಸಂಧಿಸಿ ಬೆರಗುಗೊಳಿಸುವ ಮಂಜುಗಡ್ಡೆಯ ಶಿಲ್ಪಗಳನ್ನು ರೂಪಿಸುತ್ತದೆ. 

Image credits: Pixabay

ಹೆಲ್ಮ್ಕೆನ್ ಫಾಲ್ಸ್, ಕೆನಡಾ

ಬ್ರಿಟಿಷ್ ಕೊಲಂಬಿಯಾದಲ್ಲಿರುವ ಹೆಲ್ಮ್ಕೆನ್ ಫಾಲ್ಸ್ ಚಳಿಗಾಲದಲ್ಲಿ ಹೆಪ್ಪುಗಟ್ಟಿ ಅದ್ಭುತ ದೃಶ್ಯವೈಭವ ರೂಪಿಸುತ್ತದೆ. ಮಂಜುಗಡ್ಡೆಯಾಗುವ ಇದರ ನೀರು ಬೆರಗುಗೊಳಿಸುವ ಶಂಕು ಆಕಾರದ ರಚನೆಯಾಗಿ ಕಾಣುತ್ತದೆ.

Image credits: Pixabay

ಮಿನ್ನೆಹಹ ಫಾಲ್ಸ್, ಯುಎಸ್ಎ

ಈ ಮಿನ್ನೆಹಹ ಫಾಲ್ಸ್ ಮೋಡಿಮಾಡುವ ಮಂಜುಗಡ್ಡೆಯ ಪರದೆಯಾಗಿ ಬದಲಾಗುತ್ತದೆ ಇದು ಜಗತ್ತಿನ್ನೆಲೆಡೆಯ ಪ್ರವಾಸಿಗರ ಆಕರ್ಷಿಸುತ್ತದೆ. ಈ ಹೆಪ್ಪುಗಟ್ಟಿದ ಜಲಪಾತವು ಅದ್ಭುತವಾದ ಚಿತ್ರಣ ರೂಪಿಸುತ್ತದೆ.

Image credits: Pixabay

ಗಲ್ಫಾಸ್, ಐಸ್ಲ್ಯಾಂಡ್

"ಗೋಲ್ಡನ್ ಜಲಪಾತ" ಎಂದು ಕರೆಯಲ್ಪಡುವ ಗಲ್ಫಾಸ್ ಚಳಿಗಾಲದಲ್ಲಿ ಭಾಗಶಃ ಹೆಪ್ಪುಗಟ್ಟುತ್ತದೆ, ಹರಿಯುವ ನೀರಿನ ನಡುವೆ  ಮಂಜುಗಡ್ಡೆಯನ್ನು ಸೃಷ್ಟಿಸುತ್ತದೆ

Image credits: Pixabay

ಬ್ರಾಂಡಿವೈನ್ ಫಾಲ್ಸ್, ಕೆನಡಾ

ವಿಸ್ಲರ್‌ನಲ್ಲಿರುವ ಬ್ರಾಂಡಿವೈನ್ ಫಾಲ್ಸ್ ಚಳಿಗಾಲದಲ್ಲಿ ಭವ್ಯವಾದ ಮಂಜುಗಡ್ಡೆಯ ಜಲಪಾತವಾಗಿ ಹೆಪ್ಪುಗಟ್ಟುತ್ತದೆ. ಹಿಮದಿಂದ ಆವೃತವಾದ ಮರಗಳಿಂದ ಸುತ್ತುವರಿದ ಇದು ಶಾಂತ ತಾಣವಾಗಿದೆ

Image credits: Pixabay

ಅಬಿಕ್ವಾ ಫಾಲ್ಸ್, ಯುಎಸ್ಎ

ಒರೆಗಾನ್‌ನಲ್ಲಿರುವ ಅಬಿಕ್ವಾ ಫಾಲ್ಸ್ ಹೊಳೆಯುವ ಮಂಜುಗಡ್ಡೆಯ ಅದ್ಭುತ ಲೋಕವಾಗಿದೆ ಬಸಾಲ್ಟ್ ಬಂಡೆಗಳಿಂದ ಸುತ್ತುವರಿದ, ಇದರ ಹೆಪ್ಪುಗಟ್ಟಿದ ಜಲಪಾತ ಶಾಂತ ಮತ್ತು ಮಾಂತ್ರಿಕ ಚಳಿಗಾಲದ ದೃಶ್ಯವನ್ನು ಸೃಷ್ಟಿಸುತ್ತವೆ

Image credits: Pixabay

ರೈಲುಗಳಲ್ಲಿ ಸೀಟು ಹಂಚಿಕೆ ಹೇಗೆ ನಡೆಯುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ

ಹನಿಮೂನ್‌ಗೆ ಸೊನಾರಿಕಾ ಭದೋರಿಯಾ ಡ್ರೆಸ್ ಐಡಿಯಾಗಳು

ಭಾರತೀಯ ರೈಲ್ವೆ ಹೊಸ ದಾಖಲೆ: ಒಂದೇ ದಿನದಲ್ಲಿ 3 ಕೋಟಿ ಜನರ ಪ್ರಯಾಣ

ಅಮೃತಸರದಲ್ಲಿರುವ ಸಿಖ್ಖರ ಸ್ವರ್ಣಮಂದಿರದ 7 ಅದ್ಭುತ ಸಂಗತಿಗಳು