ಹೆಚ್ಚು ಭಾರ ಎಳೆಯಲು ಲೋಕೋಮೋಟಿವ್ ಎಂಜಿನ್ ಬಳಸಲಾಗುತ್ತದೆ. ಇವುಗಳನ್ನು ಶಕ್ತಿಶಾಲಿಯಾಗಿ ತಯಾರಿಸಲಾಗಿರುತ್ತದೆ.
ಲೋಕೋಮೋಟಿವ್ ಎಂಜಿನ್ 16 ಸಿಲಿಂಡರ್ ಹೊಂದಿರುತ್ತವೆ.
ರೈಲಿನ ಇಂಧನ ಟ್ಯಾಂಕ್ 50 ಸಾವಿರ ಲೀಟರ್ ಸಾಮರ್ಥ್ಯವನ್ನು ಹೊಂದಿರುತ್ತದೆ.
ಇದಲ್ಲದೇ ಒಂದು ಸಿಲಿಂಡರ್‌ನಲ್ಲಿ ಸುಮಾರು 150 ಲೀ. ಡೀಸೆಲ್ ತುಂಬಿಸಲಾಗಿರುತ್ತದೆ.
ಒಂದು ಸಿಲಿಂಡರ್‌ನ ಸಾಮರ್ಥ್ಯ 10,941 ಸಿಸಿ ಆಗಿರುತ್ತದೆ.
ರೈಲು ಎಂಜಿನ್ ಶಕ್ತಿಯನ್ನು CCಯಲ್ಲಿ ಅಳೆಯಲಾಗಲ್ಲ. ಬದಲಾಗಿ ಲೀಟರ್‌ನಲ್ಲಿ ಅಳೆಯಲಾಗುತ್ತದೆ.
ವಿಮಾನಗಳಲ್ಲಿ ಎಡಭಾಗದಿಂದಲೇ ಏಕೆ ಹತ್ತಬೇಕು? ಇಲ್ಲಿದೆ ನೀವು ಊಹಿಸದ ಕಾರಣ!
ಬೆಂಗಳೂರು ಮಾಲ್’ಗಳಿಗೆ ಸಮೀಪದಲ್ಲಿರುವ ಮೆಟ್ರೋ ಸ್ಟೇಷನ್’ಗಳು
ಮಳೆಗಾಲದಲ್ಲಿ ಸಂಗಾತಿ ಜೊತೆ ಭೇಟಿ ನೀಡಬೇಕಾದ ಪ್ರವಾಸಿ ತಾಣಗಳು
ವರ್ಷವಿಡೀ ನೀರಲ್ಲೇ ಶಿವಲಿಂಗ, 3000 ವರ್ಷಗಳ ಇತಿಹಾಸವಿರುವ, ನಿಗೂಢತೆಯ ನೀರ್ಪುತೂರು ಮಹಾದೇವ ದೇವಸ್ಥಾನ, ತಲುಪುವುದು ಹೇಗೆ?