ಮಳೆಗಾಲದಲ್ಲಿ ಲೋನಾವಾಲಾದ ಪ್ರಕೃತಿ ಸೊಬಗು ಮನಮೋಹಕ. ಭೂಷಿ ಅಣೆಕಟ್ಟು, ಟೈಗರ್ ಪಾಯಿಂಟ್ ಮತ್ತು ಹಸಿರು ಬೆಟ್ಟಗಳನ್ನು ನೋಡಬಹುದು. ಜೋಡಿಗಳಿಗೆ ಇದು ಸೂಕ್ತ ತಾಣವಾಗಿದೆ.
ಪುಣೆಯ ಸಮೀಪದಲ್ಲಿರುವ ಮುಳಶಿ ಅಣೆಕಟ್ಟು ಮತ್ತು ಪ್ರಕೃತಿಯ ಸೌಂದರ್ಯಕ್ಕೆ ಹೆಸರುವಾಸಿ. ಮಳೆ ಮತ್ತು ಮಂಜು ಪ್ರೇಮಿಗಳಿಗೆ ರೋಮ್ಯಾಂಟಿಕ್ ಅನುಭವ ನೀಡುತ್ತವೆ.
ಅಣೆಕಟ್ಟುಗಳು, ಜಲಪಾತಗಳು ಮತ್ತು ದಟ್ಟವಾದ ಕಾಡುಗಳು ಭಂಡಾರದರಾವನ್ನು ಜೋಡಿಗಳಿಗೆ ಏಕಾಂತ ಮತ್ತು ಸೌಂದರ್ಯದ ಸೂಕ್ತ ಸ್ಥಳವನ್ನಾಗಿ ಮಾಡುತ್ತದೆ.
ಮುಂಬೈ-ಪುಣೆ ಸಮೀಪದಲ್ಲಿರುವ ಮಾಥೇರಾನ್ ವಾಹನ ರಹಿತ ಬೆಟ್ಟದ ತಾಣ. ಪ್ರಕೃತಿಯ ನಡುವೆ ಕೈ ಕೈ ಹಿಡಿದು ನಡೆಯಲು ಇಲ್ಲಿ ನಿಜವಾಗಿಯೂ ಮಜಾ ಬರುತ್ತದೆ.
ನೀವು ಸಾಹಸ ಪ್ರಿಯರಾಗಿದ್ದರೆ, ಮಳೆಗಾಲದಲ್ಲಿ ಹರಿಶ್ಚಂದ್ರಗಡ ಚಾರಣವು ಅದ್ಭುತ ಅನುಭವ! ಕೊಂಕಣ ಕಡಲತೀರ ಮತ್ತು ಮಳೆಯ ಸೌಂದರ್ಯ ಮನಸ್ಸನ್ನು ಮೋಹಿಸುತ್ತದೆ.
ವರ್ಷವಿಡೀ ನೀರಲ್ಲೇ ಶಿವಲಿಂಗ, 3000 ವರ್ಷಗಳ ಇತಿಹಾಸವಿರುವ, ನಿಗೂಢತೆಯ ನೀರ್ಪುತೂರು ಮಹಾದೇವ ದೇವಸ್ಥಾನ, ತಲುಪುವುದು ಹೇಗೆ?
ಮನೆಯಲ್ಲಿಯೇ ಕುಳಿತು ಪಾಸ್‌ಪೋರ್ಸ್‌ಗೆ ಅರ್ಜಿ ಸಲ್ಲಿಸುವ ವಿಧಾನ
ಟ್ರೆಕ್ಕಿಂಗ್ ಹೋಗುವಾಗ ಜೊತೆಯಲ್ಲಿ ಉಪ್ಪು ತೆಗೆದುಕೊಂಡು ಹೋಗೋದ್ಯಾಕೆ?
ಪ್ರೇಯಸಿಯೊಂದಿಗೆ ಟ್ರಾವೆಲ್ ಮಾಡುವ ಪ್ಲಾನ್? ಡಾರ್ಜಿಲಿಂಗ್‌ನ ಈ 5 ಸ್ಥಳಗಳು ನೋಡಲೇಬೇಕು!