ವೀಕೆಂಡಲ್ಲಿ ಬೆಂಗಳೂರಿನ ಮಾಲ್ ಗಳನ್ನು ನೋಡಿ ಬರುವ ಪ್ಲ್ಯಾನ್ ಇದ್ರೆ, ಬ್ಯುಸಿ ಟ್ರಾಫಿಕ್ ಬಿಟ್ಟು ಮೆಟ್ರೋ ಹತ್ತಿ. ಇಲ್ಲಿವೆ ಮಾಲ್ ಗಳ ಸಮೀಪವೇ ಇರುವ ಮೆಟ್ರೋ ಸ್ಟೇಷನ್ ಗಳ ಲಿಸ್ಟ್.
ಸ್ಟೇಷನ್ : ಮಂತ್ರಿ ಸ್ಕ್ವೇರ್, ಸಂಪಿಗೆ ರೋಡ್ ಸ್ಟೇಷನ್
ದೂರ : ನೇರವಾಗಿ ಸ್ಟೇಷನ್ ಗೆ ಸಂಪರ್ಕಿಸುತ್ತದೆ.
ಸ್ಟೇಷನ್ : ಕೋಣನ ಕುಂಟೆ ಕ್ರಾಸ್ ಮೆಟ್ರೋ ಸ್ಟೇಷನ್
ದೂರ : ಕೇವಲ 1 ನಿಮಿಷ ನಡೆಯುವ ದೂರ
ಸ್ಟೇಷನ್ : ಸಿಂಗಯ್ಯನಪಾಳ್ಯ ಸ್ಟೇಷನ್
ದೂರ : 500 ಮೀಟರ್
ಸ್ಟೇಷನ್ : ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಸ್ಟೇಷನ್
ದೂರ : 1 ನಿಮಿಷ ನಡೆಯುವ ದೂರ
ಸ್ಟೇಷನ್ : ರಾಜರಾಜೇಶ್ವರಿ ನಗರ ಸ್ಟೇಷನ್
ಸ್ಟೇಷನ್ : ಮಾಗಡಿ ರೋಡ್ ಸ್ಟೇಷನ್
ದೂರ : 200 ಮೀಟರ್
ಸ್ಟೇಷನ್ : ಅಗ್ರಹಾರ ಸ್ಟೇಷನ್
ದೂರ : 100 ಮೀಟರ್
ಸ್ಟೇಷನ್ : ಕುಂದಾಲಹಳ್ಳಿ ಸ್ಟೇಷನ್
ದೂರ : 2.2 ಕಿಮೀಟರ್
ಸ್ಟೇಷನ್ : ಎಂಜಿ ರೋಡ್ ಸ್ಟೇಷನ್
ದೂರ : 1 ಕಿ. ಮೀಟರ್
ಸ್ಟೇಷನ್ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಟೇಷನ್
ದೂರ : 800 ಮೀಟರ್
ಸ್ಟೇಷನ್ : ಯಶವಂತಪುರ ಸ್ಟೇಷನ್
ಸ್ಟೇಷನ್ : ಟ್ರಿನಿಟಿ ಸ್ಟೇಷನ್
ದೂರ : 450 ಮೀಟರ್
ಮಳೆಗಾಲದಲ್ಲಿ ಸಂಗಾತಿ ಜೊತೆ ಭೇಟಿ ನೀಡಬೇಕಾದ ಪ್ರವಾಸಿ ತಾಣಗಳು
ವರ್ಷವಿಡೀ ನೀರಲ್ಲೇ ಶಿವಲಿಂಗ, 3000 ವರ್ಷಗಳ ಇತಿಹಾಸವಿರುವ, ನಿಗೂಢತೆಯ ನೀರ್ಪುತೂರು ಮಹಾದೇವ ದೇವಸ್ಥಾನ, ತಲುಪುವುದು ಹೇಗೆ?
ಮನೆಯಲ್ಲಿಯೇ ಕುಳಿತು ಪಾಸ್‌ಪೋರ್ಸ್‌ಗೆ ಅರ್ಜಿ ಸಲ್ಲಿಸುವ ವಿಧಾನ
ಟ್ರೆಕ್ಕಿಂಗ್ ಹೋಗುವಾಗ ಜೊತೆಯಲ್ಲಿ ಉಪ್ಪು ತೆಗೆದುಕೊಂಡು ಹೋಗೋದ್ಯಾಕೆ?