Kannada

ಚಾಣಕ್ಯ ನೀತಿ ಪ್ರಕಾರ.. ಇವುಗಳಿಂದ ದೂರವಿರುವುದೇ ಒಳ್ಳೆಯದು

ಅರ್ಥಶಾಸ್ತ್ರ ಬರೆದ ಆಚಾರ್ಯ ಬರೆಯದೇ ಇದ್ದ ನೀತಿಯ ವಿಷಯವೇ ಇಲ್ಲ. ದಾಂಪತ್ಯ,ಸಮಾಜ, ಹಣಕಾಸು, ರೊಮ್ಯಾನ್ಸ್‌ ಅನೇಕ ವಿಷಯಗಳು ಚಾಣಕ್ಯ ನೀತಿಯಲ್ಲಿವೆ. 

 

Kannada

ಈ 3 ವಿಷಯಗಳ ಬಗ್ಗೆ ಜಾಗ್ರತೆ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ.. ನಮ್ಮ ಜೀವನಕ್ಕೆ ಬಹಳ ಅವಶ್ಯಕವಾದ ಮೂರು ವಿಷಯಗಳ ಬಗ್ಗೆ ಬಹಳ ವಿವರವಾಗಿ ಹೇಳಿದ್ದಾರೆ. ಬಹಳ ಹತ್ತಿರ, ಬಹಳ ದೂರ ಇರಬೇಕಾದವುಗಳ ಬಗ್ಗೆ ಹೇಳಿದ್ದಾರೆ.

Kannada

ಚಾಣಕ್ಯ ನೀತಿಯಿಂದ ಶ್ಲೋಕ

ಚಾಣಕ್ಯನೀತಿಯ ಪ್ರಕಾರ ಈ ಮೂರು ವಿಷಯಗಳಲ್ಲಿ ಬಹಳ ಜಾಗ್ರತೆಯಿಂದ ಇರಬೇಕು, ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ್ದಾನೆ. ಆ ವಿಷಯಗಳಾವು ಎಂಬುದು ತಿಳಿಯೋಣ.

Kannada

ಶ್ಲೋಕದ ಅರ್ಥ

 ಅಗ್ನಿ, ಪ್ರಭಾವಿ ವ್ಯಕ್ತಿಗಳು, ಮಹಿಳೆಯರಿಗೆ ಬಹಳ ಹತ್ತಿರ ಅಥವಾ ಬಹಳ ದೂರ ಇರಬಾರದು. ಈ ಮೂರು ವಿಷಯಗಳಲ್ಲಿ ಬಹಳ ಸಮತೋಲಿತ ವಿಧಾನವನ್ನು ಅನುಸರಿಸುವುದು ಅವಶ್ಯಕ ಎನ್ನುತ್ತಾರೆ ಚಾಣಕ್ಯರು. 

Kannada

ಅಗ್ನಿಗೆ ಹತ್ತಿರ ಹೋಗಬೇಡಿ

ಅಗ್ನಿಯಿಂದ ಬಹಳ ಜಾಗ್ರತೆಯಿಂದ ಇರಬೇಕು. ಇದಕ್ಕೆ ಬಹಳ ಹತ್ತಿರ ಅಥವಾ ಬಹಳ ದೂರ ಇರುವುದು ಒಳ್ಳೆಯದಲ್ಲ. ಅದಕ್ಕಾಗಿಯೇ ಚಾಣಕ್ಯರು ಅಗ್ನಿಗೆ ಸುರಕ್ಷಿತ ದೂರವನ್ನು ಕಾಯ್ದುಕೊಳ್ಳಬೇಕು ಎನ್ನುತ್ತಾರೆ.

Kannada

ಪ್ರಭಾವಿ ವ್ಯಕ್ತಿಗಳೊಂದಿಗೆ

ಪ್ರಭಾವಿ ವ್ಯಕ್ತಿಗಳೊಂದಿಗೆ ವೈಷಮ್ಯ ಅಥವಾ ಸ್ನೇಹ ಎರಡೂ ಒಳ್ಳೆಯದಲ್ಲ ಎನ್ನುತ್ತಾರೆ ಚಾಣಕ್ಯರು. ಚಾಣಕ್ಯ ನೀತಿ ಪ್ರಕಾರ.. ಇವರೊಂದಿಗೆ ಸಮತೋಲಿತ ವಿಧಾನವನ್ನು ಅನುಸರಿಸಬೇಕು. 

Kannada

ಮಹಿಳೆಯರಿಗೆ

ಮಹಿಳೆಯರೊಂದಿಗೆ ಹೆಚ್ಚು ಸಮಯ ಕಳೆದರೆ ಹಲವು ಸಮಸ್ಯೆಗಳು ಉದ್ಭವಿಸುತ್ತವೆ. ಅದೇ ರೀತಿ ಅವರಿಂದ ಸಂಪೂರ್ಣವಾಗಿ ದೂರವಿರುವುದು ಕೂಡ ಒಳ್ಳೆಯದಲ್ಲ ಇವರೊಂದಿಗೂ ಸಮತೋಲಿತ ವಿಧಾನವೇ ಉತ್ತಮ ಎನ್ನುತ್ತಾರೆ.

2024ರಲ್ಲಿ ಅತಿ ಹೆಚ್ಚು ಮಂದಿ ಭೇಟಿ ನೀಡಿದ ಭಾರತದ ಟಾಪ್ 10 ಪ್ರವಾಸಿ ತಾಣಗಳಿವು

ಡಿಸೆಂಬರ್‌ನಲ್ಲಿ ಕೈಗೆಟುಕುವ ದರದಲ್ಲಿ 7 ದೇಶಗಳಿಗೆ ಪ್ರವಾಸ ಮಾಡಿ!

ಬೈಕ್‌ ರೈಡ್‌ಗೆ ಭಾರತದ ಟಾಪ್‌ 8 ಫೇವರಿಟ್‌ ರಸ್ತೆಗಳು..!

ಭಾರತೀಯರು ಕಡಿಮೆ ಬಜೆಟ್‌ನಲ್ಲಿ ಭೇಟಿ ನೀಡಬಹುದಾದ 7 ವಿದೇಶಿ ಪ್ರವಾಸಿ ತಾಣಗಳು