Technology

5 ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಬಿಡುಗಡೆ

ಈ ಐದು ಸ್ಮಾರ್ಟ್‌ಫೋನ್ ಸದ್ಯದಲ್ಲಿ ಬರಲಿದ್ದು. ಗ್ರಾಹಕರು ಭಾರೀ ಕುತುಹಲದೊಂದಿಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿದ್ದು ಸದ್ಯದಲ್ಲೇ ಭಾರತದಲ್ಲಿ ಲಭ್ಯವಾಗಲಿದೆ.

Image credits: Getty

1. ರಿಯಲ್‌ಮಿ ಜಿಟಿ 7 ಪ್ರೊ

ಸ್ನ್ಯಾಪ್‌ಡ್ರಾಗನ್ 8 ಎಲೈಟ್ ಚಿಪ್‌ನಲ್ಲಿ ಬರುತ್ತಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್, ನವೆಂಬರ್ 26 ರಂದು ಬಿಡುಗಡೆ

Image credits: Realme Twitter

2. ಐಕ್ಯೂ00 13

ಸ್ನ್ಯಾಪ್‌ಡ್ರಾಗನ್ ೮ ಎಲೈಟ್ ಪ್ರೊಸೆಸರ್, ಡಿಸೆಂಬರ್ 3 ರಂದು iQ00 ೧೩ ಭಾರತದಲ್ಲಿ ಬಿಡುಗಡೆಯಾಗಲಿದೆ
 

Image credits: iQOO India Twitter

3. ಒಪ್ಪೊ ಫೈಂಡ್ ಎಕ್ಸ್8 ಸೀರೀಸ್

ಮೀಡಿಯಾಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್‌ನಲ್ಲಿ ಬರುತ್ತಿರುವ ಫೋನ್ ನವೆಂಬರ್ 21 ರಂದು ಬಿಡುಗಡೆಯಾಗಲಿದೆ

Image credits: OPPO Twitter

4. ವಿವೊ ಎಕ್ಸ್200 ಸೀರೀಸ್

ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಫೋನ್ ಶೀಘ್ರದಲ್ಲೇ ಭಾರತದಲ್ಲೂ, ಚಿಪ್ ಮೀಡಿಯಾಟೆಕ್ ಡೈಮೆನ್ಸಿಟಿ 9400

Image credits: Vivo Phil Twitter

೫. ಒನ್‌ಪ್ಲಸ್ ೧೩

ಸ್ನ್ಯಾಪ್‌ಡ್ರಾಗನ್ ೮ ಎಲೈಟ್ ಚಿಪ್, ಫೋನ್ ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಬರಲಿದೆ 

Image credits: Getty

188ವರ್ಷಗಳ ನಂಬಿಕೆ ಸುಳ್ಳು ಕರ್ನಾಟಕದಲ್ಲಿ ಕಿಂಗ್‌ಕೋಬ್ರಾದ 4ಹೊಸ ಜಾತಿ ಅವಿಷ್ಕಾರ!

ಗಗನಯಾತ್ರಿಗಳಿಗೆ ನಾಸಾ ಎಷ್ಟು ವೇತನ ನೀಡುತ್ತೆ ಗೊತ್ತಾ?

ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಮೊಬೈಲ್ ಫೋನ್‌ಗಳು!

ಬಾಹ್ಯಾಕಾಶದಲ್ಲಿ ಸಿಲುಕಿದ ಸುನೀತಾ ವಿಲಿಯಮ್ಸ್ ವೈರಲ್ ಫೋಟೋ ಹಿಂದಿನ ಸತ್ಯ!