ಮಾರ್ಚ್ ಪ್ರಾರಂಭದಲ್ಲಿ ನೆತ್ತಿ ಸುಡುವ ಬಿಸಿಲು. ಜನರು ಹೊರಬರಲು ಹೆದರುತ್ತಿದ್ದಾರೆ. ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ನಿಂತಿವೆ. ಒಂದೆಡೆ ನೀರಿನ ಕೊರತೆ, ಇನ್ನೊಂದೆಡೆ ತಾಪಮಾನ ಏರಿಕೆ ಆತಂಕ ಉಂಟುಮಾಡಿದೆ.
state Mar 10 2025
Author: Ravi Janekal Image Credits:Getty
Kannada
ತಾಪಮಾನ ಏರಿಕೆ, ಇಳುವರಿ ಕುಸಿತ, ರೈತರಿಗೆ ಸಂಖಷ್ಟ
ದಿನೇದಿನೆ ಹವಾಮಾನ ಬದಲಾವಣೆಯಾಗುತ್ತಿರುವುದು ಇದರ ಪರಿಣಾಮ ನೇರವಾಗಿ ಕೃಷಿಗೆ ಹೊಡೆತ ಬೀಳುತ್ತಿದೆ. ಬೆಳೆಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಸ್ಫಷ್ಟವಾಗಿ ಗೋಚರಿಸುತ್ತಿದೆ.
Image credits: Getty
Kannada
ತಾಪಮಾನ ಏರಿಕೆ, ಇಳುವರಿ ಕುಸಿತ, ರೈತರಿಗೆ ಸಂಖಷ್ಟ
ಹವಾಮಾನ ಬದಲಾವಣೆಯ ಪರಿಣಾಮದಿಂದ ಭವಿಷ್ಯದಲ್ಲಿ ಗೋಧಿ ಮತ್ತು ಅಕ್ಕಿ ಉತ್ಪಾದನೆಯಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆಯಿದೆ.
Image credits: Getty
Kannada
ತಾಪಮಾನ ಏರಿಕೆ, ಇಳುವರಿ ಕುಸಿತ, ರೈತರಿಗೆ ಸಂಖಷ್ಟ
2100ನೇ ಇಸವಿಯ ವೇಳೆಗೆ ಗೋಧಿ ಉತ್ಪಾದನೆಯು ಶೇ. 6 ರಿಂದ 25 ರಷ್ಟು ಕಡಿಮೆಯಾಗಬಹುದು. ಎಂದು ಅಂದಾಜಿಸಲಾಗಿದೆ. ಈ ವರ್ಷದ ಫೆಬ್ರವರಿ ತಿಂಗಳಲ್ಲಿ, ಭಾರತವು ಕಳೆದ 124 ವರ್ಷಗಳಲ್ಲೇ ಅತಿ ಹೆಚ್ಚು ಉಷ್ಣತೆಯ ದಾಖಲೆ.
Image credits: Adobe Stock
Kannada
ತಾಪಮಾನ ಏರಿಕೆ, ಇಳುವರಿ ಕುಸಿತ, ರೈತರಿಗೆ ಸಂಖಷ್ಟ
ಹವಾಮಾನ ಇಲಾಖೆ (ಐಎಂಡಿ) ಮಾರ್ಚ್‌ನಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ಶಾಖದ ಅಲೆಗಳು ಸಂಭವಿಸಬಹುದು ಎಂದು ಮಾರ್ಚ್‌ಗೆ ಎಚ್ಚರಿಕೆ ನೀಡಿದೆ.