ಖ್ಯಾತ ಬ್ಯಾಡ್ಮಿಂಟನ್ ತಾರೆ ಶ್ರೀಕಾಂತ್ ಕಿಡಂಬಿ ಅವರು ಹೈದರಾಬಾದ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
Image credits: insta
ಬ್ಯಾಡ್ಮಿಂಟನ್ ತಾರೆ ಶ್ರೀಕಾಂತ್ ಕಿಡಂಬಿ ಮದುವೆ
. ತೆಲುಗು ಸಿನಿಮೋದ್ಯಮದ ಖ್ಯಾತ ಸ್ಟೈಲಿಸ್ಟ್ ವಸ್ತ್ರ ವಿನ್ಯಾಸಕಿ, ಶ್ರಾವ್ಯ ವರ್ಮಾ ಕೈ ಹಿಡಿದ ಶ್ರೀಕಾಂತ್ ಕಿಡಂಬಿ
Image credits: insta
ಬ್ಯಾಡ್ಮಿಂಟನ್ ತಾರೆ ಶ್ರೀಕಾಂತ್ ಕಿಡಂಬಿ ಮದುವೆ
ಹೈದರಾಬಾದ್‌ನಲ್ಲಿ ಶನಿವಾರ ನಡೆದ ಅದ್ದೂರಿ ಸಮಾರಂಭದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಶ್ರೀಕಾಂತ್ ಕಿಡಂಬಿ ಶ್ರಾವ್ಯ ವರ್ಮಾ
Image credits: insta
ಬ್ಯಾಡ್ಮಿಂಟನ್ ತಾರೆ ಶ್ರೀಕಾಂತ್ ಕಿಡಂಬಿ ಮದುವೆ
ಟಾಲಿವುಡ್‌ನ ಬಹುತೇಕ ತಾರೆಯರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ನವಜೋಡಿಯ ಮದುವೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Image credits: insta
ಬ್ಯಾಡ್ಮಿಂಟನ್ ತಾರೆ ಶ್ರೀಕಾಂತ್ ಕಿಡಂಬಿ ಮದುವೆ
ನಟರಾದ ಅಕ್ಕಿನೇನಿ ನಾಗಾರ್ಜುನ, ವಿಜಯ್ ದೇವರಕೊಂಡ, ನಟಿ ರಶ್ಮಿಕಾ ಮಂದಣ್ಣ, ಲಾವಣ್ಯ ತ್ರಿಪಾಠಿ, ಕೀರ್ತಿ ಸುರೇಶ್, ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ನವಜೋಡಿಗೆ ಶುಭ ಹಾರೈಸಿದರು.
Image credits: insta
ಬ್ಯಾಡ್ಮಿಂಟನ್ ತಾರೆ ಶ್ರೀಕಾಂತ್ ಕಿಡಂಬಿ ಮದುವೆ
ರಾಹುಲ್ ರವೀಂದ್ರನ್, ನಿರ್ದೇಶಕ ನಾಗ್ ಅಶ್ವಿನ್ ಕೂಡ ಮದುವೆಯಲ್ಲಿ ಭಾಗವಹಿಸಿದ್ದರು. ಶ್ರಾವ್ಯ ಶರ್ಮಾ ಹಾಲಿನ ಕೆನೆ ಬಣ್ಣದ ಸೀರೆ ಧರಿಸಿದ್ದರೆ ಶ್ರೀಕಾಂತ್ ಕಿಡಿಂಬಿ ಅದೇ ಬಣ್ಣದ ಶೆರ್ವಾನಿ ಧರಿಸಿದ್ದರು.