Kannada

ಮೂಲ ಯಾವುದು

CDC- ರಾಷ್ಟ್ರೀಯ ಕುಟುಂಬ ಬೆಳವಣಿಗೆಯ ಸಮೀಕ್ಷೆ ಮೂಲಗಳ ವರದಿ ಆಧರಿಸಿದೆ.

Kannada

ಟರ್ಕಿ

ಅಗ್ರಸ್ಥಾನದಲ್ಲಿ ಮುಸ್ಲಿಂ ಬಾಹುಳ್ಯ ಟರ್ಕಿ ಇದ್ದು, ಪ್ರತಿ ವ್ಯಕ್ತಿಗೆ ಅಂದಾಜು 14.5 ಅಕ್ರಮ ಸಂಬಂಧ ಇದೆಯಂತೆ

Image credits: gemini ai
Kannada

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಅಲ್ಲಿ ಪ್ರತಿ ವ್ಯಕ್ತಿಗೆ 13.3 ಅಕ್ರಮ ಸಂಬಂಧ ಇದೆ.

Image credits: Gemini AI
Kannada

ನ್ಯೂಜಿಲೆಂಡ್‌

ಆಸೀಸ್‌ನ ಪಕ್ಕದ ದೇಶ ನ್ಯೂಜಿಲೆಂಡ್‌ ಕೂಡ ಹಿಂದಿಲ್ಲ. ಈ ದೇಶದಲ್ಲಿ ಪ್ರತಿ ವ್ಯಕ್ತಿಗೆ 13.2 ಅಕ್ರಮ ಸಂಬಂಧ ಇದೆ.

Image credits: Gemini AI
Kannada

ಐಸ್ಲೆಂಡ್‌

ಐಸ್ಲೆಂಡ್‌ ದೇಶದಲ್ಲಿ ಪ್ರತಿ ವ್ಯಕ್ತಿಗೆ 13 ಅಕ್ರಮ ಸಂಬಂಧ ಇದೆ.

Image credits: Our own
Kannada

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ದೇಶದಲ್ಲಿ ಪ್ರತಿ ವ್ಯಕ್ತಿಗೆ 12.5 ಅಕ್ರಮ ಸಂಬಂಧ ಇದೆಯಂತೆ..

Image credits: Instagram
Kannada

ಫಿನ್ಲೆಂಡ್‌

ಅಕ್ರಮ ಸಂಬಂಧಗಳ ಲಿಸ್ಟ್‌ನಲ್ಲಿ 6ನೇ ಸ್ಥಾನದಲ್ಲಿರುವ ಫಿನ್ಲೆಂಡ್‌ನಲ್ಲಿ ಪ್ರತಿ ವ್ಯಕ್ತಿಗೆ 12.4 ಸಂಬಂಧ ಇದೆ.

Image credits: Instagram
Kannada

ನಾರ್ವೆ

ಯುರೋಪ್‌ ದೇಶ ನಾರ್ವೆ ಕೂಡ ಹಿಂದಿಲ್ಲ. ಇಲ್ಲಿ ಪ್ರತಿ ವ್ಯಕ್ತಿಗೆ 12.1 ಅಕ್ರಮ ಸಂಬಂಧ ಇದೆ.

Image credits: Social Media
Kannada

ಇಟಲಿ

ಇಟಲಿ ದೇಶದಲ್ಲಿ ಪ್ರತಿ ವ್ಯಕ್ತಿಗೆ 11.8 ಅಕ್ರಮ ಸಂಬಂಧ ಇದೆ.

Image credits: Freepik
Kannada

ಸ್ವೀಡನ್‌

9ನೇ ಸ್ಥಾನದಲ್ಲಿರುವ ಸ್ವೀಡನ್‌ನಲ್ಲಿ ಪ್ರತಿ ವ್ಯಕ್ತಿಗೆ 11.8 ಅಕ್ರಮ ಸಂಬಂಧವಿದೆ.

Image credits: gemini ai
Kannada

ಸ್ವಿಜರ್ಲೆಂಡ್‌

ಸ್ವಿಜರ್ಲೆಂಡ್‌ ದೇಶದಲ್ಲಿ ಪ್ರತಿ ವ್ಯಕ್ತಿ 11.1 ಅಕ್ರಮ ಸಂಬಂಧ ಹೊಂದಿರುತ್ತಾನೆ.

Image credits: gemini ai

ಪತಿಯಿಂದ ಮಹಿಳೆಯರು ಕೇಳಲು ಬಯಸುವ 10 ವಿಷಯಗಳು

ಲವ್ ಅಟ್ ಫಸ್ಟ್ ಸೈಟ್ ಕಥೆ ಬಿಡಿ: 2026ರಲ್ಲಿ ಬದಲಾಗಲಿದೆ ಸಂಬಂಧಗಳ ವ್ಯಾಖ್ಯಾನ!

ಹೇಟ್ ಮಾಡೋವರೆಗೂ ಡೇಟ್ ಮಾಡಿ! ಏನಿದು ವಿಚಿತ್ರ ಹೊಸ ಡೇಟಿಂಗ್ ರೂಲ್?

ಈ 7 ಸಣ್ಣ ವಿಷಯಗಳು ದಂಪತಿಗಳ ಬಾಳಲ್ಲಿ ಬಿರುಗಾಳಿ ಸೃಷ್ಟಿಸಬಹುದು! ನಿರ್ಲಕ್ಷ್ಯ ಬೇಡ