Kannada

ಪುರುಷರಿಗೆ ಈ ಸಮಯದಲ್ಲಿ ಸಂಗಾತಿ ಬೇಕೇನಿಸುತ್ತದೆ.

Kannada

ಒಂಟಿಯಾಗಿರಲು ನಿರ್ಧರಿಸಿದ್ರೂ ಆ ಸಮಯದಲ್ಲಿ ಸಂಗಾತಿಗಾಗಿ ತಡವರಿಸುತ್ತಾರೆ.

Image credits: instagram
Kannada

ಪುರುಷರಿಗೆ ಸಂಗಾತಿ ಬೇಕು ಅಂತ ಅನ್ನಿಸೋದು ಯಾವಾಗ?

Image credits: instagram
Kannada

1.ಒಂಟಿ ಜೀವನ ಬೇಸರವೆನಿಸಿದಾಗ ಸಂಗಾತಿ ಬೇಕೆನಿಸುತ್ತೆ.

Image credits: instagram
Kannada

2.ಭಾವನಾತ್ಮಕವಾಗಿ ಕುಗ್ಗಿದಾಗ ಸಾಂತ್ವನ ಹೇಳಲು ಸಂಗಾತಿ ಬೇಕೇನಿಸುತ್ತದೆ.

Image credits: instagram
Kannada

3.ಮನೆಯಿಂದ ದೂರವಾಗಿದ್ರೆ ಸಂಗಾತಿ ಬೇಕು ಅನ್ನಿಸುತ್ತದೆ.

Image credits: freepik
Kannada

4.ದೈಹಿಕ ಸಂಪರ್ಕದ ಕಲ್ಪನೆಯು ಉತ್ತೇಜಕವಾದಾಗ ಸಂಗಾತಿ ಬೇಕು ಅನ್ನಿಸುತ್ತದೆ.

Image credits: Social Media
Kannada

5.ನಕಲಿ ಸಂಬಂಧಗಳಿಂದ ಮೋಸಕ್ಕೆ ಒಳಗಾದ ಸಂದರ್ಭದಲ್ಲಿ ಸಂಗಾತಿ ಬೇಕೆನಿಸುತ್ತದೆ.

Image credits: Freepik
Kannada

6.ಅನಾರೋಗ್ಯ ಸೇರಿದಂತೆ ಇತರೆ ಸಮಸ್ಯೆಗಳುಂಟಾದಾಗ ಸಂಗಾತಿ ಬೇಕೆನಿಸುತ್ತದೆ.

Image credits: Freepik

ಉತ್ತರಾಖಂಡದಲ್ಲಿ ಮುಸ್ಲಿಂ ವಿಚ್ಛೇದನದ ನೂತನ ನಿಯಮಗಳು

ಯುವತಿಯರ ಮೋಸದ ಪ್ರೀತಿಯನ್ನು ಪತ್ತೆ ಮಾಡೋದು ಹೇಗೆ?

ಹೆಂಡತಿ ಸಂತೋಷವಾಗಿರಲು ಗಂಡ ಏನು ಮಾಡಬೇಕು?

ಹೆಣ್ಮಕ್ಳು ಅಲ್ವೇ ಅಲ್ಲ…. ಬ್ರೇಕಪ್ ನಿಂದ ಹೆಚ್ಚು ನೋವು ಅನುಭವಿಸೋದೇ ಗಂಡಸರು