Kannada

ಪ್ರೀತಿ ಎಂಬುವುದು ಭಾವನಾತ್ಮಕವಾದ ಸಂಬಂಧ.

Kannada

ಇಂದು ಕೆಲವರು ಪ್ರೀತಿಯನ್ನು ಮೋಜು-ಮಸ್ತಿ ಎಂದು ತಿಳಿದುಕೊಂಡಿರುತ್ತಾರೆ.

Image credits: instagram
Kannada

ಪ್ರೀತಿಯಲ್ಲಿ ಯುವತಿ ಮೋಸ ಮಾಡ್ತಿರೋದನ್ನು ಪತ್ತೆ ಮಾಡೋದು ಹೇಗೆ?

Image credits: Our own
Kannada

ನಿಜವಾದ ಪ್ರೀತಿಯಾಗಿದ್ರೆ ಯುವತಿ ನಿಮ್ಮ ಮೇಲೆ ಅತಿಯಾದ ಕಾಳಜಿ ಹೊಂದಿರುತ್ತಾಳೆ.

Image credits: Getty
Kannada

ಭಾವನಾತ್ಮಕವಾಗಿ ನಿಮ್ಮೊಂದಿಗೆ ಆಕೆ ಇರುತ್ತಾಳೆ.

Image credits: Getty
Kannada

ಯುವತಿ ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ರೆ ಯುವಕರು ಎಚ್ಚರವಾಗಬೇಕು.

Image credits: Getty
Kannada

ಯುವತಿ ಪದೇ ಪದೇ ಸುಳ್ಳು ಹೇಳುವುದು ಗಮನಕ್ಕೆ ಬಂದು ಅಲರ್ಟ್ ಆಗಬೇಕು.

Image credits: Getty
Kannada

ನಿಮ್ಮ ಗೌರವಕ್ಕೆ ಧಕ್ಕೆಯುಂಟು ಮಾಡುತ್ತಿದ್ರೆ ಅಲ್ಲಿ ಪ್ರೀತಿ ಇರಲ್ಲ.

Image credits: Getty
Kannada

ತನ್ನ ಅವಶ್ಯಕತೆಗಳಿಗಾಗಿ ನಿಮ್ಮನ್ನು ಬಳಸಿಕೊಳ್ಳುತ್ತಿದ್ರೆ ಎಚ್ಚರವಾಗಿ.

Image credits: freepik

ಹೆಂಡತಿ ಸಂತೋಷವಾಗಿರಲು ಗಂಡ ಏನು ಮಾಡಬೇಕು?

ಹೆಣ್ಮಕ್ಳು ಅಲ್ವೇ ಅಲ್ಲ…. ಬ್ರೇಕಪ್ ನಿಂದ ಹೆಚ್ಚು ನೋವು ಅನುಭವಿಸೋದೇ ಗಂಡಸರು

ವಾಸ್ತು ಪ್ರಕಾರ, ಈ ಅಕ್ಷರಗಳ ಹೆಸರಿನವರು ಸಕತ್ ರೊಮ್ಯಾಂಟಿಕ್ ಆಗಿರ್ತಾರೆ!

ಪೋಷಕರು ಮಕ್ಕಳ ಮುಂದೆ ಎಂದಿಗೂ ಈ 3 ಮಾತುಗಳನ್ನಾಡಬಾರದು!