Kannada

ಪೋಷಕರ ಪ್ರತಿಯೊಂದು ನಡವಳಿಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ.

Kannada

ಮಕ್ಕಳಿರುವ ಮನೆಯಲ್ಲಿ ಪೋಷಕರು ತುಂಬಾ ಎಚ್ಚರಿಕೆಯಿಂದಿರಬೇಕು.

Image credits: freepik
Kannada

ಪೋಷಕರ ನಡವಳಿಕೆಯನ್ನು ಮಕ್ಕಳು ಫಾಲೋ ಮಾಡುತ್ತವೆ.

Image credits: freepik
Kannada

ಹಾಗಾಗಿ ಪೋಷಕರು ಮಕ್ಕಳ ಮುಂದೆ ಈ ಮಾತುಗಳನ್ನಾಡಬಾರದು.

Image credits: FREEPIK
Kannada

1.ಅಸಭ್ಯ ಪದಗಳು

ಪೋಷಕರು ಎಂದಿಗೂ ಮಕ್ಕಳ ಮುಂದೆ ಅಸಭ್ಯ ಅಥವಾ ಅಸಹ್ಯಕರ ಮಾತುಗಳನ್ನಾಡಬಾರದು. ಮುಂದೆ ಮಕ್ಕಳು ಇಂಥ ಭಾಷೆಯನ್ನು ಬಳಸುವ ಸಾಧ್ಯತೆ ಇರುತ್ತದೆ. 

Image credits: Social Media
Kannada

2.ವರ್ತನೆ

ಮಕ್ಕಳ ಮುಂದೆ/ ಅವರ ಜೊತೆಯಲ್ಲಿರುವಾಗ ಪೋಷಕರು ಅತಿರೇಕವಾಗಿ ವರ್ತನೆ ಮಾಡಬಾರದು. ಇಂತಹ ವರ್ತನೆಗೆ ಸಮಾಜದಲ್ಲಿ ಮನ್ನಣೆ ಸಿಗಲಾರದು. 

Image credits: Freepik
Kannada

3.ನಕಾರಾತ್ಮಕ ಮಾತುಗಳು

ವಿಶೇಷವಾಗಿ ಮಕ್ಕಳ ಮುಂದೆ ಸೋತೆ, ಇನ್ನು ನನ್ನಿಂದ ಆಗದು ಎಂಬಂತಹ ನಕಾರಾತ್ಮಕ ಮಾತುಗಳನ್ನಾಡಬಾರದು. ಈ ರೀತಿಯ ಮಾತುಗಳು ಮಕ್ಕಳ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ. 

Image credits: Pinterest

‘ಪತಿ-ಪತ್ನಿ’ ಪದದ ನಿಜವಾದ ಅರ್ಥವೇನು?

ಗಂಡ ಹೆಂಡತಿಯಾಗಿದ್ರೂ ಈ ಕೆಲಸಗಳನ್ನ ಒಟ್ಟಿಗೆ ಮಾಡಬಾರದಂತೆ

ಮಹಿಳೆಯರೇ ನಿಮ್ಮ ಗಂಡನಲ್ಲಿ ಈ ಲಕ್ಷಣಗಳಿದ್ರೆ ಇಂದೇ ಅಲರ್ಟ್ ಆಗಿ!

ಪುರುಷರು ಪತ್ನಿಯಿಂದ ನಿರೀಕ್ಷಿಸುವ ವಿಷಯಗಳು