relationship
ಹೊಸ ವರ್ಷವನ್ನು ದೇಶದ ಜನರು ಅದ್ಭುತವಾಗಿ ಸ್ವಾಗತಿಸಿದ್ದಾರೆ. ಕೆಲವರು ಕುಟುಂಬದೊಂದಿಗೆ ಕಳೆದರೆ, ಇನ್ನೂ ಕೆಲವರು ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.
ಹೊಸ ವರ್ಷ ಸ್ವಾಗತ ಮಾಡುವ ದಿನದಂದು ದೇಶದ ಜನರು ಏನೆಲ್ಲಾ ಆರ್ಡರ್ ಮಾಡಿದ್ದಾರೆ ಅನ್ನೋದರ ವಿವರವನ್ನು ಬ್ಲಿಂಕಿಟ್ ಸಿಇಒ ಅಲ್ಬಿಂದರ್ ದಿಂಡ್ಸಾ ಬಹಿರಂಗ ಮಾಡಿದ್ದಾರೆ.
ಡಿ.31 ರಂದು 1,22,356 ಕಾಂಡಮ್ ಪ್ಯಾಕೆಟ್‌ಗಳ ಆರ್ಡರ್ ಬಂದಿದ್ದವು ಎಂದು ತಿಳಿಸಿದ್ದಾರೆ.
ಯಾವ ಫ್ಲೇವರ್ ಕಾಂಡಮ್‌ಗೆ ಬೇಡಿಕೆ ಜಾಸ್ತಿ ಇತ್ತು ಎನ್ನುವ ಎಕ್ಸ್ ಯೂಸರ್ ಪ್ರಶ್ನೆಗೆ ದಿಂಡ್ಸಾ ಅದರ ಡೀಟೇಲ್‌ಅನ್ನೂ ನೀಡಿದ್ದಾರೆ.
ಕಾಂಡಮ್‌ನ ಚಾಕೋಲೇಟ್ ಫ್ಲೇವರ್‌ಗೆ ಅದ್ಭುತ ಬೇಡಿಕೆ ಇತ್ತು. ಇದರ ಪ್ರಮಾಣ ಶೇ. 39.1ರಷ್ಟಾಗಿತ್ತು ಎಂದು ಗ್ರಾಫ್ ನೀಡಿದ್ದಾರೆ.
ಇನ್ನ ಸ್ಟ್ರಾಬೇರಿ ಫ್ಲೇವರ್ 2ನೇ ಸ್ಥಾನದಲ್ಲಿದ್ದು, ಶೇ. 31ರಷ್ಟು ಪಾಲು ಹೊಂದಿತ್ತು ಎಂದಿದ್ದಾರೆ.
ಮೂರನೇ ಸ್ಥಾನದಲ್ಲಿ ಬಬಲ್‌ಗಮ್ ಫ್ಲೇವರ್ ಕಾಂಡಮ್ ಇದ್ದು, ಇದರ ಪ್ರಮಾಣ ಶೇ. 19.8ರಷ್ಟಿತ್ತು ಎಂದಿದ್ದಾರೆ.
ಉಳಿದ ಫ್ಲೇವರ್‌ಗಳ ಪ್ರಮಾಣ ಶೇ. 10.1 ಆಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಮಗಳು ಪಾಲಕ್ ಡೇಟಿಂಗ್ ವದಂತಿ ಬಗ್ಗೆ ಶ್ವೇತಾ ತಿವಾರಿ ಅಚ್ಚರಿ ಹೇಳಿಕೆ!
ನಿಮ್ಮ ಗಂಡು ಮಗುವಿಗಾಗಿ ಟ್ರೆಡಿಶನ್ ಟಚ್ ಇರೋ ಮಾಡರ್ನ್ ಹೆಸರು
ನ್ಯೂ ಜನರೇಶನ್‌ನಲ್ಲಿ ಟ್ರೆಂಡ್ ಆಗುತ್ತಿದೆ ಸಿಮ್ಮರ್ ಡೇಟಿಂಗ್, ಏನಿದು?
ದಾಂಪತ್ಯ ಜೀವನದ ದಶಕದ ಸಂಭ್ರಮದಲ್ಲಿ ನಟ ಅಜಯ್ ರಾವ್ - ಸ್ವಪ್ನಾ