relationship
ಕಿಯಾನ್ ಹೆಸರಿನ ಅರ್ಥ ರಾಜ ಅಥವಾ ರಾಯಲ್ ಪರ್ಸನ್'
ವೇದಾಂತ ಎಂಬ ಹೆಸರಿನ ಅರ್ಥ 'ವೇದಗಳನ್ನು ಬಲ್ಲವನು'. ಈ ಹೆಸರು ಗಂಡು ಮಗುವಿಗೆ ಉತ್ತಮವಾಗಿದೆ.
‘ಅ’ ಅಕ್ಷರದ ಹೆಸರು ಈ ಸಮಯದಲ್ಲಿ ತುಂಬಾನೆ ಟ್ರೆಂಡಿಂಗ್ ನಲ್ಲಿದೆ, ಆರವ್ ನ ಅರ್ಥ ಶಾಂತಿ ಮತ್ತು ನೆಮ್ಮದಿಯನ್ನು ಇಷ್ಟಪಡುವವರು.
ವಿಹಾನ್ ಹೆಸರಿನ ಅರ್ಥ 'ಬೆಳಿಗ್ಗೆ'. ಇದು ಮಗುವಿಗೆ ತುಂಬಾ ಟ್ರೆಂಡಿ ಮತ್ತು ಟ್ರೆಡಿಶನಲ್ ಆಗಿರುವ ಹೆಸರು.
ಅರ್ಣವ್ಎಂಬ ಹೆಸರಿನ ಅರ್ಥ ಮಹಾಸಾಗರ, ಗಾಳಿ, ಸೂರ್ಯ ಮತ್ತು ಸಮುದ್ರ.
'ದ' ಅಕ್ಷರದಿಂದ ಪ್ರಾರಂಭವಾಗುವ ಈ ಹೆಸರಿನ ಅರ್ಥವು ಶಾಂತ ಎಂದು.
ಧ್ರುವ್ ಈ ಹೆಸರಿನ ಅರ್ಥ 'ಧ್ರುವ ನಕ್ಷತ್ರ ಅಥವಾ ಸ್ಥಿರ ವ್ಯಕ್ತಿ.
ಕಬೀರ್ ಎಂಬ ಹೆಸರು ಗಂಡುಮಕ್ಕಳಿಗೆ ತುಂಬಾ ಸೂಕ್ತವಾಗಿದೆ, ಇದರರ್ಥ 'ಶ್ರೇಷ್ಠ'.
ದೇವ್ ಎಂಬ ಹೆಸರನ್ನು ತುಂಬಾನೆ ಡಿವೈನ್ ಆಗಿರುವಂತಹ ಹೆಸರು. ಇದರರ್ಥ 'ದೇವರು, ರಾಜ, ಬೆಳಕು ಮತ್ತು ಮೋಡ'.
ಪಾರ್ಥ ಎಂಬುದು ಅತ್ಯಂತ ಮುದ್ದಾದ ಮತ್ತು ಚಿಕ್ಕ ಹೆಸರು, ಇದರರ್ಥ 'ಭೂಮಿ ಮತ್ತು ರಾಜ'. ಅರ್ಜುನನ ಹೆಸರು ಕೂಡ ಪಾರ್ಥ.
ನ್ಯೂ ಜನರೇಶನ್‌ನಲ್ಲಿ ಟ್ರೆಂಡ್ ಆಗುತ್ತಿದೆ ಸಿಮ್ಮರ್ ಡೇಟಿಂಗ್, ಏನಿದು?
ದಾಂಪತ್ಯ ಜೀವನದ ದಶಕದ ಸಂಭ್ರಮದಲ್ಲಿ ನಟ ಅಜಯ್ ರಾವ್ - ಸ್ವಪ್ನಾ
ಟಾಟಾ ರಿಂದ ಸಿಂಗ್ ವರೆಗೆ 2024ರಲ್ಲಿ ಅಗಲಿದ 15 ಗಣ್ಯ ವ್ಯಕ್ತಿಗಳು
ಬ್ರೇಕ್ ಅಪ್ ನಂತರ ಹೊಸ ಸಂಗಾತಿಯೊಂದಿಗೆ ಹ್ಯಾಪಿ ಇರಲು ಈ ಟಿಪ್ಸ್ ಫಾಲೋ ಮಾಡಿ!