ವರ್ಷ 71 ಆದರೂ ಪುಟಿನ್ ಮಹಾ ರಸಿಕ. ತಮಗಿಂತ 31 ವರ್ಷದ ಚಿಕ್ಕವಳೊಂದಿಗೆ ಸಂಬಂಧ ಹೊಂದಿದ್ದಾರೆ.
Kannada
ಗೆಳತಿ ಅಲೀನಾ ಜೊತೆ ಪುಟಿನ್
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆಳತಿ ಹೆಸರು ಅಲೀನಾ ಕಬೇವಾ. ಪುಟಿನ್ ಅವರಿಗೆ 5 ಮತ್ತು 9 ವರ್ಷಗಳ ಇಬ್ಬರು ಗಂಡು ಮಕ್ಕಳಿವೆ.
Kannada
ಮಕ್ಕಳ ಹೆಸರೇನು?
ಫೋರ್ಬ್ಸ್ ತನ್ನ ವರದಿಯಲ್ಲಿ ರಷ್ಯಾದ ತನಿಖಾ ಸಂಸ್ಥೆಯೊಂದನ್ನು ಉಲ್ಲೇಖಿಸಿ, ಅಲೀನಾ ಅವರಿಂದ ಪುಟಿನ್‌ಗೆ ಇರೋ ಇಬ್ಬರು ಗಂಡು ಮಕ್ಕಳ ಹೆಸರು ಇವಾನ್ ಮತ್ತು ವ್ಲಾಡಿಮಿರ್ ಜೂನಿಯರ್ ಎಂದಿದೆ.
Kannada
ಸರ್ಕಾರಿ ಬಂಗಲೆಯಲ್ಲಿ ವಾಸ
ಅಲೀನಾ ಅವರ ಇಬ್ಬರು ಮಕ್ಕಳು ಪುಟಿನ್ ಅವರೊಂದಿಗೆ ಮಾಸ್ಕೋದಲ್ಲಿ ಸರ್ಕಾರಿ ನಿವಾಸದಲ್ಲಿ ಬಿಗಿ ಭದ್ರತೆಯಲ್ಲೇ ವಾಸಿಸುತ್ತಿದ್ದಾರೆ.
Kannada
ಪುಟಿನ್ ಜೊತೆಗೆ ಗೆಳತಿ ಅಲೀನಾ
ಪುಟಿನ್ ಗೆಳತಿ ಅಲೀನಾ ಕಬೇವಾ ಕೂಡ ಅವರೊಂದಿಗೆ ಈ ಐಷಾರಾಮಿ ಮನೆಯಲ್ಲಿಯೇ ಇದ್ದಾರಂತೆ.
Kannada
30 ವರ್ಷ ಚಿಕ್ಕ ಗೆಳತಿ
ಅಲೀನಾ ಕಬೇವಾ ಅವರಿಗಿನ್ನೂ 41 ವರ್ಷ. ಆದರೆ ವ್ಲಾಡಿಮಿರ್ ಪುಟಿನ್ ಅವರಿಗೆ 71 ವರ್ಷ. ಅಂದರೆ ಇಬ್ಬರ ವಯಸ್ಸಿನಲ್ಲಿ 30 ವರ್ಷಗಳ ಅಂತರವಿದೆ.
Kannada
2008 ರಲ್ಲಿ ಮೊದಲ ಬಾರಿಗೆ ಬಹಿರಂಗವಾಯಿತು
ಪುಟಿನ್ ಅವರೊಂದಿಗೆ ಅಲೀನಾ ಕಬೇವಾ ಅವರ ಸಂಬಂಧದ ಬಗ್ಗೆ 2008 ರಲ್ಲಿ ಮೊದಲ ಬಾರಿಗೆ ಚರ್ಚೆ ಆಗಿತ್ತು. ಆಗ ರಷ್ಯಾದ ಅಧ್ಯಕ್ಷರಿಗೆ 'ರಹಸ್ಯ ಗೆಳತಿ' ಇದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದವು.
Kannada
2014 ರಲ್ಲಿ ವಿಚ್ಛೇದನ ನೀಡಿದ್ದ ಪುಟಿನ್
ಈ ಸಂಬಂಧದ ಬಗ್ಗೆ ವರದಿಯಾದ 6 ವರ್ಷಗಳ ನಂತರ, 2014 ರಲ್ಲಿ ಪುಟಿನ್ ತಮ್ಮ ಪತ್ನಿ ಲ್ಯುಡ್ಮಿಲಾಗೆ ವಿಚ್ಛೇದನ ನೀಡಿದರು. ಅವರ ಮೊದಲ ಪತ್ನಿಯಿಂದ ಅವರಿಗೆ ಮಾರಿಯಾ ಮತ್ತು ಕ್ಯಾಟರೀನಾ ಎಂಬ ಹೆಣ್ಣು ಮಕ್ಕಳಿವೆ.
Kannada
ಜಿಮ್ನಾಸ್ಟ್ ಪುಟಿನ್ ಗೆಳತಿ ಅಲೀನಾ
ಪುಟಿನ್ ಗೆಳತಿ ಅಲೀನಾ ಕಬೇವಾ ವೃತ್ತಿಪರ ಜಿಮ್ನಾಸ್ಟ್. ರಷ್ಯಾದ ಅತ್ಯಂತ ನಮ್ಯತೆಯ ಮಹಿಳೆ ಎಂಬ ಬಿರುದನ್ನು ಸಹ ಪಡೆದಿದ್ದಾರೆ.
Kannada
41 ವರ್ಷದ ಪುಟಿನ್ ಗೆಳತಿ
ಅಲೀನಾ ಕಬೇವಾ ಅವರು ಮೇ 12, 1983 ರಂದು ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ಜನಿಸಿದರು. ಅಲೀನಾ 2007 ರಿಂದ 2014 ರವರೆಗೆ ರಷ್ಯಾದಿಂದ ಸ್ಟೇಟ್ ಡುಮಾ ಡೆಪ್ಯೂಟಿಯಾಗಿದ್ದರು.