ಸಂದರ್ಶನದಲ್ಲಿ ಎಷ್ಟು ಬುದ್ಧಿವಂತಿಕೆ ತೋರಿಸಿದ್ರೂ ಕೂಡ ಒಮ್ಮೊಮ್ಮೆ ಪಾಸ್ ಆಗೋದು ಕಷ್ಟ. ಇಲ್ಲೋರ್ವ 20 ಸೆಕೆಂಡ್‌ನಲ್ಲಿ ಇಂಟರ್‌ವ್ಯೂನಿಂದ ರಿಜೆಕ್ಟ್ ಆಗಿದ್ದಾರೆ.
ಐಬಿಎಂ ಕಂಪೆನಿಗೆ ಇಂಟರ್‌ವ್ಯೂಗೆ ಅಂತ ಓರ್ವ ವ್ಯಕ್ತಿ ಹೋಗಿದ್ದಾರೆ. ಅಲ್ಲಿ ಕೇಳಿದ ಮೊದಲ ಪ್ರಶ್ನೆಗೆ ಉತ್ತರ ಹೇಳಿಲ್ಲ.
ಆ ವ್ಯಕ್ತಿಗೆ IBM ಫುಲ್‌ಫಾರ್ಮ್‌ಏನು ಎಂದು ಪ್ರಶ್ನೆ ಕೇಳಲಾಗಿದೆ.
ಫುಲ್‌ಫಾರ್ಮ್ ಏನು ಎಂದು ಅವರಿಗೆ ಗೊತ್ತಿಲ್ಲ. ಆಗ ಸಂದರ್ಶನಕ್ಕೆ ಹೋದವರು 20 ಸೆಕೆಂಡ್‌ನಲ್ಲಿ ರಿಜೆಕ್ಟ್‌ಆಗಿದ್ದಾರೆ.
ಕಂಪೆನಿಯ ಬೇಸಿಕ್‌ವಿಷಯಗಳನ್ನು ಮೊದಲು ತಿಳಿದುಕೊಳ್ಳಬೇಕು.
ಸಾಮಾನ್ಯ ಜ್ಞಾನದ ಪ್ರಶ್ನೆಗಳ ಬಗ್ಗೆ ಮೊದಲು ಗಮನ ಕೊಡಬೇಕು.
ನಿಮ್ಮ ರೆಸ್ಯೂಮ್‌ನ್ನು ಮೊದಲು ಕೂಲಂಕುಷವಾಗಿ ಓದಿ, ತಪ್ಪಿದೆಯೇ ಎಂದು ಪರೀಕ್ಷಿಸಿ.
ಮೊದಲು ಆರಾಮಾಗಿರಿ, ಪ್ರಾಮಾಣಿಕತೆಯಿಂದ ಇರಿ. ಆತ್ಮವಿಶ್ವಾಸದಿಂದ ಪ್ರಶ್ನೆಗೆ ಉತ್ತರ ಕೊಡಿ.
ಸೈಬರ್ ಭದ್ರತೆ ಬಗ್ಗೆ ಭವಿಷ್ಯದಲ್ಲಿ 35 ಲಕ್ಷ ಉದ್ಯೋಗಗಳ ಸುನಾಮಿ!
ಹೆಚ್ಚಿನ ಸಂಬಳ ಬೇಕಾ? ಈ ಕೋರ್ಸ್ ಮಾಡಿ ಸಾಕು
ಕೆಲಸದ ಇಂಟರ್‌ವ್ಯೂ ಪಾಸ್ ಮಾಡೋದು ಹೇಗೆ? ಟಿಪ್ಸ್ ಇವು
ನಿದ್ರೆ ಮಾಡಲು 10 ಲಕ್ಷ ಸಂಬಳ, ಅಪ್ಲೈ ಮಾಡೋದು ಹೇಗೆ?