Politics

ದಾವಣಗೆರೆಯ ದೇವಾಲಯದಲ್ಲಿ

ಕರ್ನಾಟಕದ ದಾವಣಗೆರೆಯಲ್ಲಿನ ಹರಿಹರದ ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. 

ದೇವಾಲಯ ವಾಸ್ತುಶಿಲ್ಪ

ಹೊಯ್ಸಳ ಅವಧಿಯ 800 ವರ್ಷಗಳಷ್ಟು ಹಳೆಯ ವಾಸ್ತುಶಿಲ್ಪ ಹೊಂದಿರುವ ಅದ್ಭುತವಾದ ಹರಿಹರ ದೇಗುಲ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ.

ಅಮಿತ್ ಶಾ ಪೂಜೆ

ಭಾರತದ ವೈಭವೋಪೇತ, ಕೌಶಲ್ಯಯುತ ಪರಂಪರೆಗೆ ಉದಾಹರಣೆಯಂತಿದೆ ಹರಿಹರದ ಹರಿಹರೇಶ್ವರ ದೇವಸ್ಥಾನ.

ನವಲಗುಂದ ಸಾರ್ವಜನಿಕ ಸಭೆ

ಹುಬ್ಬಳ್ಳಿಯ ನವಲಗುಂದ ಕ್ಷೇತ್ರದಲ್ಲಿ ಚುನಾವಣಾ ಚಾಣಕ್ಯ ಮತ ಬೇಟೆ. ಅಣ್ಣಿಗೇರಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ. ಕಾಂಗ್ರೆಸ್ ವಿರುದ್ಧ  ವಾಗ್ದಾಳಿ

ಶ್ರೀ ವಚನಾನಂದ ಸ್ವಾಮೀಜಿ ಭೇಟಿ

ವೀರಶೈವ ಲಿಂಗಾಯತ ಪರಂಪರೆಯ  ಪಂಚಮಸಾಲಿ  ಮಠಕ್ಕೆ ತೆರಳಿ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರನ್ನು ಭೇಟಿಯಾದರು.

ಕಾಗಿನೆಲೆ ಮಠಕ್ಕೆ ಭೇಟಿ

ಕರ್ನಾಟಕದ ದಾವಣಗೆರೆಯಲ್ಲಿನ ಕಾಗಿನೆಲೆ ಮಠಕ್ಕೆ ಭೇಟಿ ನೀಡಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರನ್ನು ಭೇಟಿಯಾದರು.  

ಫೋಟೋಗಳಲ್ಲಿ: ಪ್ರಿಯಾಂಕ ಗಾಂಧಿ ಕರ್ನಾಟಕ ಭೇಟಿಯ ಕ್ಷಣಗಳು

ಭರ್ಜರಿ ಗಿಫ್ಟ್‌ ಕೊಟ್ಟ ಕುಮಾರಸ್ವಾಮಿ: ಆದ್ರೆ ಜೆಡಿಎಸ್‌ ಗೆಲ್ಲಬೇಕಂತೆ