Kannada

ಮಹಿಳೆಗೆ ಬೆಚ್ಚಗೆಯ ಅಪ್ಪುಗೆ

ಟಿ ನರಸೀಪುರದ ಹೆಳವರ ಹುಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕ ಗಾಂಧಿ

Kannada

ಸಾರ್ವಜನಿಕ ಸಭೆ

ಕೃಷ್ಣರಾಜನಗರ ರೋಡ್‌ ಶೋ ಬಳಿಕ, ನರಸೀಪುರದ ಹೆಳವರ ಹುಂಡಿಯಲ್ಲಿ ನಡೆದ ಸಾರ್ವಜನಿಕ ಸಭೆ.

Kannada

ಶೃಂಗೇರಿ ಮಠದಲ್ಲಿ

ಪ್ರಿಯಾಂಕಾ ಗಾಂಧಿ ವಿಶ್ವವಿಖ್ಯಾತ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Kannada

ಆನೆ ಆಶೀರ್ವಾದ

ಮಠದ ಆನೆಗಳಾದ ಲಕ್ಷ್ಮಿ, ಜಯಲಕ್ಷ್ಮಿ ಎಂಬ ಎರಡು ಆನೆಗಳೊಂದಿಗೆ ಸಮಯ ಕಳೆದ ಪ್ರಿಯಾಂಕ. ಆಶೀರ್ವಾದ ಮಾಡಿದ ಆನೆಗಳು.

 

Kannada

ಆನೆಯನ್ನು ಮುದ್ದಾಡಿದ ನಾಯಕಿ

ಶೃಂಗೇರಿ ಮಠದ ಆನೆಗಳಿಗೆ ಬಾಳೆಹಣ್ಣು ಹಾಗೂ ಸೇಬನ್ನು ಕೊಟ್ಟ ಪ್ರಿಯಾಂಕ, ಆನೆಯೊಂದಿಗೆ ಕೆಲಕಾಲ ಸಮಯ ಕಳೆದರು. 

Kannada

ಅಜ್ಜಿ ಬಳಿಕ ಮೊಮ್ಮಗಳು

1978ರ ಲೋಕಸಭಾ ಚುನಾವಣೆ ವೇಳೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಶೃಂಗೇರಿ ಶಾರದಾ ಮಠಕ್ಕೆ ಆಗಮಿಸಿದ್ದರು.

Kannada

ಬಾಳೆಹೊನ್ನೂರಿನಲ್ಲಿ ಸಭೆ

ಚಿಕ್ಕಮಗಳೂರಿನಲ್ಲಿ ಬಾಳೆಹೊನ್ನೂರಿನಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಬಹಿರಂಗ ಸಮಾವೇಶದಲ್ಲಿ ಟಿ.ಡಿ.ರಾಜೇಗೌಡ ಪರ ಮತಯಾಚನೆ

Kannada

ಅಜ್ಜಿಯನ್ನು ನೆನೆದ ಪ್ರಿಯಾಂಕಾ

ಅಜ್ಜಿ ಬಂದಾಗ ಹೇಗಿತ್ತೋ, ಅದೇ ರೀತಿ ಸೌಂದರ್ಯ ಈಗಲೂ ಇದೆ. ಚಿಕ್ಕಮಗಳೂರನ್ನು ಜೀವಮಾನದಲ್ಲಿ ನಾನು ಯಾವತ್ತು ಮರೆಯಲ್ಲ ಎಂದ ಪ್ರಿಯಾಂಕಾ ಗಾಂಧಿ.

 

ಭರ್ಜರಿ ಗಿಫ್ಟ್‌ ಕೊಟ್ಟ ಕುಮಾರಸ್ವಾಮಿ: ಆದ್ರೆ ಜೆಡಿಎಸ್‌ ಗೆಲ್ಲಬೇಕಂತೆ