Kannada

ಭಾರತದ ಸ್ಟೈಲಿಶ್ ರಾಜಕಾರಣಿಗಳು

ಕೆಲ ಭಾರತೀಯ ರಾಜಕಾರಣಿಗಳು ತಮ್ಮ ರಾಜಕೀಯ ಕುಶಾಗ್ರಮತಿಗೆ ಮಾತ್ರವಲ್ಲ, ಸ್ಟೈಲ್ ಮತ್ತು ಲುಕ್‌ಗಳಿಗೂ ಹೆಸರುವಾಸಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಕನ್ನಡಿಗ ತೇಜಸ್ವಿ ಸೂರ್ಯ, ಚಿರಾಗ್ ಪಾಸ್ವಾನ್  ಸೇರಿ ಅನೇಕರಿದ್ದಾರೆ.

Kannada

ಭಾರತದ ಚೆಂದದ ರಾಜಕಾರಣಿಗಳು

ಹಲವು ಭಾರತೀಯ ರಾಜಕಾರಣಿಗಳು ಅವರ ಲುಕ್ಸ್ ಮತ್ತು ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಇಂದಿನ ಯುವಕರು ಅವರ ಫ್ಯಾಷನ್ ಮತ್ತು ಶೈಲಿಯನ್ನು ಅನುಸರಿಸುತ್ತಾರೆ.

Kannada

ಆದಿತ್ಯ ಠಾಕ್ರೆ

ಆದಿತ್ಯ ಠಾಕ್ರೆ ಅವರು ಕ್ಯಾಶುಯಲ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಮಹಾರಾಷ್ಟ್ರದ ಈ ಯುವ ರಾಜಕಾರಣಿಯರ ಲುಕ್ ಯುವಜನರಲ್ಲಿ ಜನಪ್ರಿಯವಾಗಿದೆ.

Kannada

ಚಿರಾಗ್ ಪಾಸ್ವಾನ್

ಬಾಲಿವುಡ್‌ನಿಂದ ರಾಜಕೀಯಕ್ಕೆ ಬಂದ ಚಿರಾಗ್ ಪಾಸ್ವಾನ್ ಅವರು ಅಚ್ಚುಕಟ್ಟಾದ ಫ್ಯಾಷನ್ ಮತ್ತು ಸ್ಟೈಲನ್ನು ಕಾಯ್ದುಕೊಳ್ಳುತ್ತಾರೆ. ಅವರ ಗಡ್ಡ ಮತ್ತು ಕೇಶವಿನ್ಯಾಸವನ್ನು ಅನೇಕರು ಮೆಚ್ಚುತ್ತಾರೆ.

Kannada

ಸಚಿನ್ ಪೈಲಟ್

ಸಚಿನ್ ಪೈಲಟ್ ಭಾರತದಾದ್ಯಂತ ಜನಪ್ರಿಯರಾಗಿದ್ದಾರೆ. ಅವರ ಲುಕ್ಸ್ ಮತ್ತು ಫ್ಯಾಷನ್ ಪ್ರಜ್ಞೆಯಿಂದಾಗಿ ಅವರಿಗೆ 'ರಾಜಕೀಯದ ಸಲ್ಮಾನ್ ಖಾನ್' ಎಂಬ ಅಡ್ಡಹೆಸರು ಕೂಡ ಇದೆ.

Kannada

ರಾಘವ್ ಚಡ್ಡಾ

ಆಮ್ ಆದ್ಮಿ ಪಕ್ಷದ ನಾಯಕ ಮತ್ತು ನಟಿ ಪರಿಣೀತಿ ಚೋಪ್ರಾ ಅವರ ಪತಿ ರಾಘವ್ ಚಡ್ಡಾ ಅವರು ಕೂಡ ತಮ್ಮ ಸ್ಟೈಲಿಶ್ ನೊಟಕ್ಕೆ ಹೆಸರುವಾಸಿಯಾಗಿದ್ದಾರೆ. 

Kannada

ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ಅವರು ಕೂಡ ಅತ್ಯಂತ  ಸ್ಪೂರದ್ರೂಪಿ ರಾಜಕಾರಣಿ ಎನಿಸಿದ್ದಾರೆ. 

Image credits: Google
Kannada

ಅನುರಾಗ್ ಠಾಕೂರ್

ಸಂಸದರು ಹಾಗೂ ಮಾಜಿ ಕೇಂದ್ರ ಸಚಿವರಾಗಿರುವ ಅನುರಾಗ್ ಠಾಕೂರ್ ಅವರು ಕೂಡ ಅತ್ಯಂತ ಸುಂದರ ರಾಜಕಾರಣಿ ಎನಿಸಿದ್ದಾರೆ.

Image credits: google

ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಇಷ್ಟೊಂದು ಶ್ರೀಮಂತರಾ? ಅಷ್ಟು ಹಣ ಬಂದಿದ್ಹೇಗೆ

ಮಹಾರಾಷ್ಟ್ರ ಚುನಾವಣೆ ಸಮಯದಲ್ಲಿ ಫಡ್ನವಿಸ್‌ರ 15 ವರ್ಷದ ಮಗಳ ಬಗ್ಗೆ ಚರ್ಚೆ ಏಕೆ?

ಗ್ಯಾರಂಟಿಗೆ ತಾತ್ವಿಕ ಅನುಮೋದನೆ, ಜಾರಿ ಯಾವಾಗ ಅನ್ನೋದೇ ಪ್ರಶ್ನೆ!

Karnataka CM Decision: ಸಿಎಂ‌ ಆಯ್ಕೆ ಕಸರತ್ತು, ಸೋನಿಯಾ-ಪ್ರಿಯಾಂಕ ಎಂಟ್ರಿ!