Kannada

2024 ರಲ್ಲಿ ಮರುಬಿಡುಗಡೆಯಾದ ಸೂಪರ್ ಹಿಟ್ ಚಿತ್ರಗಳು

Kannada

ಜಬ್ ವೀ ಮೆಟ್

ಕರೀನಾ ಕಪೂರ್-ಶಾಹಿದ್ ಕಪೂರ್ ಜೋಡಿಯಾಗಿ ನಟಿಸಿರುವ ಈ ಚಿತ್ರ ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ಮರು ಬಿಡುಗಡೆಯಾಯಿತು.

Image credits: IMDb
Kannada

ಹಮ್ ಆಪ್ಕೆ ಹೈ ಕೌನ್

ಮಾಧುರಿ ದೀಕ್ಷಿತ್, ಸಲ್ಮಾನ್ ಖಾನ್ ಕಾಂಬಿನೇಷನ್ ನಲ್ಲಿ ತೆರೆಕಂಡ ಈ ಚಿತ್ರ ಆಗಸ್ಟ್ 9 ರಂದು ಮರು ಬಿಡುಗಡೆಯಾಯಿತು.

Image credits: IMDb
Kannada

ರಾಕ್‌ಸ್ಟಾರ್

ರಣ್‌ಬೀರ್‌ ಕಪೂರ್ ನಾಯಕನಾಗಿ ನಟಿಸಿರುವ ಈ ಸೂಪರ್ ಹಿಟ್ ಚಿತ್ರ ಮೇ 12 ರಂದು ಮರು ಬಿಡುಗಡೆಯಾಯಿತು.

Image credits: IMDb
Kannada

ಅಜಬ್ ಪ್ರೇಮ್ ಕೀ ಗಜಬ್ ಕಹಾನಿ

ಕ್ಯಾಟರೀನಾ ಕೈಫ್, ರಣ್‌ಬೀರ್‌ ಕಪೂರ್ ನಟಿಸಿರುವ ಈ ರೊಮ್ಯಾಂಟಿಕ್ ಹಾಸ್ಯ ಚಿತ್ರ ಅಕ್ಟೋಬರ್ 25 ರಂದು ಮರು ಬಿಡುಗಡೆಯಾಯಿತು.

Image credits: IMDb
Kannada

ಕಲ್ ಹೋ ನಾ ಹೋ

ಷಾರುಖ್ ಖಾನ್ ಅವರ ಸೂಪರ್ ಹಿಟ್ ಚಿತ್ರ ನವೆಂಬರ್ 15 ರಂದು ಮರು ಬಿಡುಗಡೆಯಾಯಿತು.

Image credits: IMDb
Kannada

ಕರಣ್ ಅರ್ಜುನ್

ಷಾರುಖ್ ಖಾನ್, ಸಲ್ಮಾನ್ ಖಾನ್ ಅವರ ಐಕಾನಿಕ್ ಮಲ್ಟಿಸ್ಟಾರ್ ನವೆಂಬರ್ 22 ರಂದು ಮರು ಬಿಡುಗಡೆಯಾಯಿತು.

Image credits: IMDb
Kannada

ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ

ಷಾರುಖ್ ಖಾನ್, ಕಾಜೋಲ್ ನಟಿಸಿರುವ ಈ ಕಲ್ಟ್ ಕ್ಲಾಸಿಕ್ ಫೆಬ್ರವರಿ 14 ರಂದು ಬಿಡುಗಡೆಯಾಯಿತು.

Image credits: IMDb

ಸಿನಿಮಾರಂಗ ತೊರೆಯಲಿದ್ದಾರಾ ನಟಿ ಕೀರ್ತಿ ಸುರೇಶ್?

'ಗಂಡಸರಿಗೆ ಹೆಂಡ್ತಿ ಅಲ್ಲ, ಮನೆಕೆಲಸದವಳು ಬೇಕು..' ಎಂದ ಯಶ್‌ ಹೀರೋಯಿನ್‌!

ಅತಿಹೆಚ್ಚು ಗಳಿಕೆ ಕಂಡ ಭಾರತದ ಟಾಪ್‌ 10 ಸಿನಿಮಾಗಳು!

ದಕ್ಷಿಣ ಭಾರತದ ಟಾಪ್ 10 ನಟಿಯರ ಆಸ್ತಿ ವಿವರ..