ಟಾಪ್ 10 ಹೆಚ್ಚು ಗಳಿಕೆಯ ಚಿತ್ರಗಳ ಪಟ್ಟಿಯಲ್ಲಿ ಯಾರಿದ್ದಾರೆ?
10. ಬಜರಂಗಿ ಭಾಯಿಜಾನ್ 969.06 ಕೋಟಿ ಗಳಿಸಿತ್ತು.
9. ಅನಿಮಲ್ 917.82 ಕೋಟಿ ಕಲೆಕ್ಷನ್ ಮಾಡಿತ್ತು.
8. ಪುಷ್ಪ 2 ಈವರೆಗೆ 1 ಸಾವಿರ ಕೋಟಿ ಗಳಿಸಿದೆ.
7. ಪಠಾಣ್ 1050 ಕೋಟಿ ಗಳಿಸಿತ್ತು.
6. ಕಲ್ಕಿ 2898 AD 1200 ಕೋಟಿ ವ್ಯವಹಾರ ಮಾಡಿತ್ತು.
5. ಜವಾನ್ 1159 ಕೋಟಿ ವ್ಯವಹಾರ ಮಾಡಿತ್ತು.
4. KGF 2, 1250 ಕೋಟಿ ಗಳಿಸಿತ್ತು.
3. RRR 1387 ಕೋಟಿ ವ್ಯವಹಾರ ಮಾಡಿತ್ತು.
2. ಬಾಹುಬಲಿ 2, 1810 ಕೋಟಿ ಕಲೆಕ್ಷನ್ ಮಾಡಿತ್ತು.
1. ದಂಗಲ್ 2500 ಕೋಟಿ ವ್ಯವಹಾರ ಮಾಡಿತ್ತು.