Kannada

ಕಡಿಮೆ ಖರ್ಚಿನಲ್ಲಿ 5 ಸ್ಟಾರ್ ಬೆಡ್ರೂಮ್

Kannada

ಬೆಡ್ರೂಮ್ ಅನ್ನು ಐಷಾರಾಮಿಯಾಗಿ ಮಾಡುವ ಸಲಹೆಗಳು

ಕಡಿಮೆ ಖರ್ಚಿನಲ್ಲಿ ಬೆಡ್ರೂಮ್ ಅನ್ನು ಫೈವ್ ಸ್ಟಾರ್ ಹೋಟೆಲ್ ರೂಮ್‌ನಂತೆ ಅಲಂಕರಿಸಲು ಬಯಸುತ್ತಿದ್ರೆ ಕೋಣೆಯನ್ನು ಐಷಾರಾಮಿ ಹೋಟೆಲ್ ರೂಮ್‌ನಂತೆ ಅಲಂಕರಿಸಲು ಇಲ್ಲಿ ವಿಶೇಷ ಸಲಹೆಗಳಿವೆ.

Kannada

ವಿಶೇಷ ದೀಪಗಳು

ಕೋಣೆಯನ್ನು ವಿಶಿಷ್ಟ ಮತ್ತು ಸೊಗಸಾಗಿ ಕಾಣುವಂತೆ ಮಾಡಲು, ನೀವು ನೇತಾಡುವ ದೀಪಗಳನ್ನು ಹಾಕಬಹುದು. ಇದರ ಜೊತೆಗೆ, ನೀವು ಬಯಸಿದರೆ, ಹಾಸಿಗೆಯ ಹಿಂಭಾಗದ ಗೋಡೆಯ ಮೇಲೆ ಕೆಲವು ವಾಲ್ ಆರ್ಟ್ ಅನ್ನು ಸಹ ಹಾಕಬಹುದು.

Kannada

ಕ್ಲಾಸಿ ಮತ್ತು ಟ್ರೆಂಡಿ ಸಾಫ್ಟ್ ಚಾಪೆ

ಬೆಡ್ರೂಮ್‌ಗೆ ಫೈವ್ ಸ್ಟಾರ್ ಹೋಟೆಲ್ ಲುಕ್ ನೀಡಲು, ನೀವು ಟ್ರೆಂಡಿ ಸಾಫ್ಟ್ ಚಾಪೆಯನ್ನು ಹಾಕಬಹುದು. ನೀವು ಹಾಸಿಗೆಯ ಬಣ್ಣಕ್ಕೆ ಹೊಂದಿಕೆಯಾಗುವ ಬಣ್ಣದ ಚಾಪೆಯನ್ನು ಹಾಕಿದರೆ, ಅದು ಲುಕ್ ಅನ್ನು ಇನ್ನಷ್ಟು ಹೆಚ್ಚಿಸುತ್ತೆ.

Kannada

ವಿಶಿಷ್ಟ ಶೈಲಿಯ ಪೀಠೋಪಕರಣಗಳು

ಆಯ್ದ ಪೀಠೋಪಕರಣಗಳನ್ನು ಮಾತ್ರ ಕೋಣೆಯಲ್ಲಿ ಇರಿಸಿ. ಉದಾಹರಣೆಗೆ, ಎರಡು ಟೇಬಲ್ ಲ್ಯಾಂಪ್‌ಗಳಿಗಾಗಿ ಎರಡು ಸಣ್ಣ ಟೇಬಲ್‌ಗಳು ಮತ್ತು ಕೆಲವು ವಸ್ತುಗಳನ್ನು ಇಡಲು ಡ್ರಾಯರ್‌ಗಳಿರುವ ಪೀಠೋಪಕರಣಗಳನ್ನು ನೀವು ಇರಿಸಬಹುದು. 

Kannada

ಬೆಡ್‌ಶೀಟ್ ಮತ್ತು ದಿಂಬಿನ ಆಯ್ಕೆ

ಹಾಸಿಗೆ ಮತ್ತು ದಿಂಬುಗಳನ್ನು ಸರಿಯಾಗಿ ಆಯ್ಕೆಮಾಡಿ. ಲೈಟ್ ಕಲರ್ ಬೆಡ್‌ಶೀಟ್ ಹಾಕಬಹುದು. ನ್ಯೂಡ್ ಬಣ್ಣದೊಂದಿಗೆ ನೀವು ಯಾವುದೇ ಕಾಂಟ್ರಾಸ್ಟ್ ಬಣ್ಣವನ್ನು ಬಳಸಿ.

Kannada

ಬೆಡ್ರೂಮ್‌ ಬಣ್ಣದ ಥೀಮ್

ನೀವು ಕೋಣೆಯ ಥೀಮ್ ಅನ್ನು ಬಿಳಿ ಬಣ್ಣದಲ್ಲಿ ಆಯ್ಕೆ ಮಾಡಿದ್ದರೆ, ಕೋಣೆಗೆ ಬರುವ ಇತರ ವಸ್ತುಗಳು ಅದೇ ಬಣ್ಣದಲ್ಲಿ ಅಥವಾ ಸ್ವಲ್ಪ ಕಾಂಟ್ರಾಸ್ಟ್ ಬಣ್ಣದಲ್ಲಿರುವಂತೆ ನೋಡಿಕೊಳ್ಳಿ.

ಸಂಜೆ ತಿಂಡಿಗೆ ಮಾಡ್ಕೊಳ್ಳಿ ಆರೋಗ್ಯಕರ ಸಬ್ಬಕ್ಕಿ ಮೊಮೊಸ್

ʼಮೀನುಪ್ರಿಯʼ ವಿಷ್ಣುವರ್ಧನ್; Steamed Fish ಮಾಡೋದು ಹೇಗೆ?

AC ಬೇಕಿಲ್ಲ, ಈ 8 ಟ್ರೆಂಡಿ ಕಾಟನ್ ಸೀರೆ ಧರಿಸಿ ಕೂಲ್ ಆಗಿರಿ

AC ಬೇಕಿಲ್ಲ, ಬೇಸಿಗೆಯಲ್ಲಿ ಈ 8 ಟ್ರೆಂಡಿ ಕಾಟನ್ ಸೀರೆ ಧರಿಸಿ ಕೂಲ್ ಆಗಿರಿ