Kannada

ಕಾಯಿಲೆ ಪತ್ತೆ

ಉಗುರುಗಳ ಬಣ್ಣ ಮತ್ತು ಆಕಾರವನ್ನು ನೋಡಿ ದೇಹದಲ್ಲಿನ ಕಾಯಿಲೆ ಪತ್ತೆ ಹಚ್ಚಬಹುದು.

Kannada

ಶಿಲೀಂಧ್ರ ಸೋಂಕು

ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವುದು ಶಿಲೀಂಧ್ರ ಸೋಂಕಿನಿಂದಾಗಿರಬಹುದು.

Image credits: our own
Kannada

ವಿಟಮಿನ್ ಬಿ 12 ಕೊರತೆ

ವಿಟಮಿನ್ ಬಿ 12 ಕೊರತೆಯಿಂದ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

Image credits: Pinterest
Kannada

ನೀಲಿ ಅಥವಾ ನೇರಳೆ ಬಣ್ಣ

ಉಗುರುಗಳ ನೀಲಿ ಅಥವಾ ನೇರಳೆ ಬಣ್ಣವು ಆಕ್ಸಿಜನ್‌ ರಕ್ತವನ್ನು ಸರಿಯಾಗಿ ತಲುಪುತ್ತಿಲ್ಲ ಎಂದು ಸೂಚಿಸುತ್ತೆ.

Image credits: Getty
Kannada

ವಿಪರೀತ ಚಳಿ

ವಿಪರೀತ ಚಳಿಯಿಂದಾಗಿಯೂ ಉಗುರುಗಳು ಮತ್ತು ಬೆರಳುಗಳ ಬಣ್ಣವು ನೀಲಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.

Image credits: Gemini AI
Kannada

ಸೋರಿಯಾಸಿಸ್

ಸೋರಿಯಾಸಿಸ್ ಚರ್ಮ ಮತ್ತು ಉಗುರುಗಳ ಮೇಲೆ ಹಳದಿ ಕಲೆ ಉಂಟು ಮಾಡಬಹುದು.

Image credits: our own
Kannada

ಧೀರ್ಘಕಾಲಿನ ತಂಬಾಕು ಬಳಕೆ

ಧೀರ್ಘಕಾಲಿನ ತಂಬಾಕು ಬಳಕೆಯೂ ವರ್ಣದ್ರವ್ಯದಿಂದಾಗಿ ಉಗುರುಗಳು ಹಳದಿ ಬಣ್ಣಕ್ಕೆ ತಿರುಗಲು ಕಾರಣವಾಗಬಹುದು.

Image credits: freepik
Kannada

ಥೈರಾಯ್ಡ್‌

ನಿಮಗೆ ಥೈರಾಯ್ಡ್‌ ಇದ್ದರೂ ಸಹ, ನಿಮ್ಮ ಉಗುರುಗಳ ಬಣ್ಣ ಮತ್ತು ವಿನ್ಯಾಸದಲ್ಲಿ ಕೆಲವು ಬದಲಾವಣೆಗಳಿರುತ್ತವೆ.

Image credits: Getty
Kannada

ಉಗುರು ಬಣ್ಣವನ್ನು ಹಚ್ಚುವುದು

ಉಗುರು ಬಣ್ಣವನ್ನು ಧೀರ್ಘಕಾಲ ಹಚ್ಚುವುದು ಮತ್ತು ರಿಮೂವರ್ ಬಳಸುವುದರಿಂದಲೂ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

Image credits: Social Media

ವಿಶ್ವದ ಅಪರೂಪದ ರತ್ನ ಧರಿಸಿ ಸೊಸೆಯ ಅಮ್ಮನ ಬರ್ತಡೆಯಲ್ಲಿ ಮಿಂಚಿದ ನೀತಾ ಅಂಬಾನಿ

ಹೊಸ ವರ್ಷಕ್ಕೆ ಪತ್ನಿಗೆ ನೀಡಿ 6 ಚಿನ್ನದ ಪೆಂಡೆಂಟ್‌, ಪ್ರೀತಿ ಡಬಲ್ ಆಗುತ್ತೆ!

ನಿದ್ರೆ ಸೇರಿ ಈ 3 ಅಭ್ಯಾಸ ರೂಢಿ ಮಾಡ್ಕೊಂಡ್ರೆ … 99% ಸಮಸ್ಯೆ ದೂರ

ಈ ವಿಷ್ಯ ಗೊತ್ತಾದ್ರೆ ಹಸಿರುಮೆಣಸಿನಕಾಯಿ ಮಿಸ್ ಮಾಡದೇ ತಿಂತೀರಿ