Kannada

ಹೊಟ್ಟೆ ತುಂಬಿದಂತೆ ಅನಿಸ್ತಿದ್ಯಾ?

ಹಾಗಿದ್ರೆ ಊಟ ಮಾಡಿದ ತಕ್ಷಣ 10 ನಿಮಿಷ ವಾಕಿಂಗ್ ಮಾಡಿ. ರಿಲ್ಯಾಕ್ಸ್ ಫೀಲ್ ಆಗುತ್ತದೆ.

Kannada

ಕೆಲಸ ಮಾಡುವಾಗ ಫೋಕಸ್ ಸಿಗುತ್ತಿಲ್ವಾ?

ಹಾಗಂತ ಕಾಫೀ, ಟೀ ಕುಡಿಯುತ್ತಾ ಸಮಯ ವ್ಯರ್ಥ ಮಾಡಬೇಡಿ. ನಿಮಗೆ ಸನ್ ಲೈಟ್ ಬೇಕಾಗಿರೋದು ಹಾಗಾಗಿ ವಾಕ್ ಮಾಡಿ.

Image credits: Getty
Kannada

ನಿಮಗೆ ಪ್ರೇರಣೆ ಸಿಗುತ್ತಿಲ್ಲ ಅಂದ್ರೆ

ನಿಮ್ಮ ಮನೆಯನ್ನು ಕ್ಲೀನ್ ಮಾಡಲು ಶುರು ಮಾಡಿ, ನಿಧಾನವಾಗಿ ನೀವು ಮೋಟಿವೇಟ್ ಆಗುವಿರಿ.

Image credits: Asianet News
Kannada

ಯಾವಾಗ್ಲೂ ಜಂಕ್ ಫುಡ್ ತಿನ್ನಬೇಕು ಅನಿಸುತ್ತಾ?

ಹಾಗಿದ್ರೆ ನೀವು ಆರೋಗ್ಯಯುತ ಆಹಾರವನ್ನು ತಿನ್ನುತ್ತಿಲ್ಲ ಎಂದು ಅರ್ಥ. ಇವತ್ತೆ, ಉತ್ತಮ ಆಹಾರ ಸೇವಿಸಲು ಶುರು ಮಾಡಿ.

Image credits: Getty
Kannada

ವರ್ಕ್ ಔಟ್ ಮಾಡೋದು ವೇಸ್ಟ್ ಅನಿಸ್ತಿದ್ಯಾ?

ಯಾವಾಗಲೂ ವರ್ಕ್ ಔಟ್ ಮಾಡಿ ಸಾಕಾಗಿದ್ದರೆ, ಹೆಚ್ಚು ಹೊತ್ತು ನಿದ್ರೆ ಮಾಡಿ. ಇದರಿಂದ ನಿಮ್ಮ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ.

Image credits: Getty
Kannada

ಹೊಟ್ಟೆ ಉಬ್ಬರಿಸಿದೆಯೇ?

ಹಾಗಿದ್ರೆ ನಿಮ್ಮ ಊಟ ಮಾಡುವ ಅಭ್ಯಾಸವನ್ನು ನಿಧಾನಗೊಳಿಸಿ. ಇದರಿಂದ ಎಲ್ಲವೂ ಸರಿಯಾಗುತ್ತೆ.

Image credits: Freepik
Kannada

ಮಾನಸಿಕವಾಗಿ ಕುಗ್ಗಿದ್ದೀರ?

ಮಲಗುವ ಮುನ್ನ ಮೊಬೈಲ್, ಟಿವಿ, ಲ್ಯಾಪ್ ಟಾಪ್ ನೋಡೋದನ್ನು ಕಡಿಮೆ ಮಾಡಿ.

Image credits: Getty

ಈ ವಿಷ್ಯ ಗೊತ್ತಾದ್ರೆ ಹಸಿರುಮೆಣಸಿನಕಾಯಿ ಮಿಸ್ ಮಾಡದೇ ತಿಂತೀರಿ

ಮೂಲವ್ಯಾಧಿ ಶಾಶ್ವತವಾಗಿ ಬರಬಾರದಂದ್ರೆ ಈ ಟಿಪ್ಸ್​ ಫಾಲೋ ಮಾಡಿ!

ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?