ರುಚಿಕರವಾದ ಸಸ್ಯಾಹಾರ ಸುಲಭವಾಗಿ ಸಿಗುವ ಹಲವು ದೇಶಗಳಿವೆ. ಆ ದೇಶಗಳು ಯಾವುವು ಅಂತ ನೋಡೋಣ ಬನ್ನಿ.
ಸಸ್ಯಾಹಾರಿಗಳ ನೆಚ್ಚಿನ ದೇಶಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ. ಅದರಲ್ಲೂ ಗುಜರಾತ್, ರಾಜಸ್ಥಾನದಂತಹ ರಾಜ್ಯಗಳಲ್ಲಿ ಶುದ್ಧ ಸಸ್ಯಾಹಾರದ ಸಂಸ್ಕೃತಿಯೇ ಇದೆ.
ಇಟಾಲಿಯನ್ ಮತ್ತು ಮೆಡಿಟರೇನಿಯನ್ ಅಡುಗೆಯಲ್ಲಿ ತರಕಾರಿಗಳು ಮತ್ತು ಆಲಿವ್ ಎಣ್ಣೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹೀಗಾಗಿ ಇಟಲಿಯಲ್ಲಿ ಸಸ್ಯಾಹಾರಿಗಳಿಗೆ ಊಟದ ಕೊರತೆ ಕಾಡುವುದಿಲ್ಲ.
ವಿದೇಶ ಪ್ರವಾಸಕ್ಕೆ ಹೋಗುವ ಭಾರತೀಯರು ಹೆಚ್ಚಾಗಿ ಥೈಲ್ಯಾಂಡ್‌ಗೆ ಆದ್ಯತೆ ನೀಡುತ್ತಾರೆ. ಇಲ್ಲಿಗೆ ಹೆಚ್ಚು ಭಾರತೀಯರು ಭೇಟಿ ನೀಡುವುದರಿಂದ, ಸಸ್ಯಾಹಾರ ಸುಲಭವಾಗಿ ಸಿಗುತ್ತದೆ.
ಸಿಂಗಾಪುರದಲ್ಲಿ ಅನಿವಾಸಿ ಭಾರತೀಯರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಇಲ್ಲಿ ರುಚಿಕರವಾದ ಸಸ್ಯಾಹಾರ ಸಿಗುತ್ತದೆ. ಇಲ್ಲಿ ಹಲವಾರು ಭಾರತೀಯ ವೆಜ್ ರೆಸ್ಟೋರೆಂಟ್‌ಗಳಿವೆ.
ಇಸ್ರೇಲ್ ದೇಶವು ಸಸ್ಯಾಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಇಲ್ಲಿನ ಸಂಸ್ಕೃತಿಯಲ್ಲಿ ಸಸ್ಯಾಹಾರ ಒಂದು ಪ್ರಮುಖ ಭಾಗವಾಗಿದೆ.
ಭಾರತದಲ್ಲಿರುವ 6 ಅದ್ಭುತ ಜಲಪಾತಗಳಿವು: ನೋಡಿದ್ರೆ ವಾವ್ ಅಂತೀರಾ!
Night Sweats: ರಾತ್ರಿ ಹೊತ್ತು ಸಿಕ್ಕಾಪಟ್ಟೆ ಬೆವರುತ್ತೀರಾ? ಈ 7 ಕಾರಣಗಳಿರಬಹುದು
ಚಾಣಕ್ಯ ನೀತಿ: ಯಾವಾಗಲೂ ಮೌನವಾಗಿರುವುದು ಪ್ರಗತಿಗೆ ಅಡ್ಡಿ
ಕೆಂಪು-ಹಳದಿ ಬಳೆಗಳಿಂದ ವಟ ಸಾವಿತ್ರಿ ಶೃಂಗಾರ ಪೂರ್ಣಗೊಳಿಸಿ: ಇಲ್ಲಿವೆ 5 ಡಿಸೈನ್ಸ್