ಆ ಬಳಿಕ ಬೆಳ್ಳುಳ್ಳಿ ಮೇಲೆ ಜೋಳದ ಹಿಟ್ಟು ಸೇರಿಸಬೇಕು. ಈಗ ಬೆಳ್ಳುಳ್ಳಿ ಮೇಲೆ ಕೈಯಿಂದ ಪ್ರೆಸ್ ಮಾಡಿದ್ರೆ ಸಿಪ್ಪೆ ಬೇರೆಯಾಗುತ್ತದೆ.
ಇಲ್ಲವಾದ್ರೆ ಬೆಳ್ಳುಳ್ಳಿ ಎಸಳು ಕಾಟನ್ ಬಟ್ಟೆಯಲ್ಲಿ ಕೆಲವು ನಿಮಿಷ ಕಟ್ಟಿಡಬೇಕು. ನಂತರ ಬೆಳ್ಳುಳ್ಳಿ ಸಿಪ್ಪೆ ಬೇರ್ಪಡೆಯಾಗುತ್ತದೆ.
ಬೆಳ್ಳುಳ್ಳಿ ಎಸಳುಗಳನ್ನು ಏರ್‌ಟೈಟ್ ಜಾರ್‌ಗೆ ಹಾಕಿ 30 ನಿಮಿಷ ಎತ್ತಿಟ್ಟುಕೊಳ್ಳಿ. ಆ ಬಳಿಕ ತೆಗೆದ್ರೆ ಸಿಪ್ಪೆಯನ್ನು ಸಲೀಸಾಗಿ ಬಿಡಿಸಬಹುದು.
ವಿಶ್ವದ ಅತಿ ಎತ್ತರದ ಕಟ್ಟಡ 'ಬುರ್ಜ್ ಖಲೀಫಾ'ದ 10 ಅಚ್ಚರಿಯ ಸಂಗತಿಗಳು!
ತಾಯಿಯಾಗುತ್ತಿರುವ ಆಥಿಯಾ ಶೆಟ್ಟಿ ಸೀರೆ ಸಂಗ್ರಹ, ಅದೆಷ್ಟು ಚೆಂದ
ಲೂಸ್ ಮೋಷನ್ ಆದಾಗ ತಪ್ಪಿಯೂ ಇವು ತಿನ್ನಬೇಡಿ! ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತೆ!
ತರಕಾರಿಯನ್ನು ದೀರ್ಘಕಾಲ ಪ್ರೆಶ್ ಆಗಿಡಲು 5 ಸಲಹೆಗಳು