ಚರ್ಮದ ಕೋಶಗಳಲ್ಲಿ 'ಸೆಬಮ್' ಎಂಬ ಜಿಡ್ಡಿನಾಂಶ ಹೆಚ್ಚಾಗಿ ಉತ್ಪತ್ತಿಯಾದಾಗ ಬ್ಲ್ಯಾಕ್‌ಹೆಡ್ಸ್ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ತೆಗೆದುಹಾಕಲು ಕೆಲವು ಟಿಪ್ಸ್ ಇಲ್ಲಿವೆ.
ಒಂದು ಟೇಬಲ್ ಸ್ಪೂನ್ ನಿಂಬೆರಸಕ್ಕೆ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮೂಗಿನ ಸುತ್ತಲೂ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ.
ಒಂದು ಟೇಬಲ್ ಸ್ಪೂನ್ ಅಡುಗೆ ಸೋಡಾಗೆ, ಅರ್ಧ ಟೇಬಲ್ ಸ್ಪೂನ್ ನಿಂಬೆರಸ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಬ್ಲ್ಯಾಕ್‌ಹೆಡ್ಸ್ ಇರುವ ಜಾಗಕ್ಕೆ ಹಚ್ಚಿ.
ಮುಲ್ತಾನಿ ಮಿಟ್ಟಿ ಮತ್ತು ಕಿತ್ತಳೆ ಸಿಪ್ಪೆಯ ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಮೂಗಿನ ಮೇಲೆ ನಿಧಾನವಾಗಿ ಸ್ಕ್ರಬ್ ಮಾಡಿ. ನಂತರ ನೀರಿನಿಂದ ಮುಖ ತೊಳೆಯಿರಿ.
ಎರಡು ಸ್ಪೂನ್ ಅಲೋವೆರಾ ಜೆಲ್ ತೆಗೆದುಕೊಂಡು ಬ್ಲ್ಯಾಕ್‌ಹೆಡ್ಸ್ ಇರುವ ಜಾಗಕ್ಕೆ ಹಚ್ಚಿ. ಅದು ಸಂಪೂರ್ಣವಾಗಿ ಒಣಗಿದ ನಂತರ ತೊಳೆಯಿರಿ.
ರೋಸ್ ವಾಟರ್‌ನಲ್ಲಿ ಕಡಲೆ ಹಿಟ್ಟನ್ನು ಬೆರೆಸಿ ಪ್ಯಾಕ್ ರೀತಿ ಹಚ್ಚಿಕೊಳ್ಳಿ. ಇದು ಬ್ಲ್ಯಾಕ್‌ಹೆಡ್ಸ್ ತೆಗೆದುಹಾಕಲು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ.
ಬಾಳೆಹಣ್ಣು ಬೇಗ ಕೊಳೆಯಬಾರದೆಂದರೆ ಈ ಟಿಶ್ಯೂ ಪೇಪರ್ ಟ್ರಿಕ್ ಬಳಸಿ
Gold Earrings: 2 ಗ್ರಾಂ ಚಿನ್ನ ಸಾಕು, ಅಂದದ ಕಿವಿಯೋಲೆ ರೆಡಿ! ಇಲ್ಲಿವೆ ಟ್ರೆಂಡಿಂಗ್ ಡಿಸೈನ್‌ಗಳು
Janmashtami Saree: ಶ್ರೀಕೃಷ್ಣ ಜನ್ಮಾಷ್ಟಮಿ ಪೂಜೆಗೆ ಯಾವ ಸೀರೆ ಉಡಬೇಕು? ಇಲ್ಲಿವೆ ಬೆಸ್ಟ್ ಡಿಸೈನ್ಸ್
Gold Necklace: 10 ಗ್ರಾಂ ಒಳಗೆ ಸಿಗುವ ಲೈಟ್‌ವೇಟ್ ಚಿನ್ನದ ನೆಕ್ಲೇಸ್ ಡಿಸೈನ್ಸ್!