Kannada

ನಿಂಬೆಹಣ್ಣಿನೊಂದಿಗೆ ಬೆರೆಸಿ ಬಳಸಿ

ಪಟಿಕದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ವಿರೋಧಿ ಗುಣಗಳಿವೆ. ನಿಂಬೆಹಣ್ಣಿನೊಂದಿಗೆ ಇದನ್ನು ಬೆರೆಸಿ ಬಳಸಿದಾಗ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?.

Kannada

ಡೀಪ್ ಆಗಿ ಕ್ಲೀನ್ ಆಗುತ್ತೆ

ಮುಖದ ಮೇಲಿನ ಸತ್ತ ಜೀವಕೋಶಗಳನ್ನ ತೆಗೆದುಹಾಕಲು ಇದು ಪರಿಣಾಮಕಾರಿ. ಈ ಮಿಶ್ರಣದಿಂದ ಲಘುವಾಗಿ ಮಸಾಜ್ ಮಾಡಿ ಮುಖ ತೊಳೆದರೆ ತ್ವಚೆಯು ಆಳವಾಗಿ ಸ್ವಚ್ಛಗೊಂಡು ನೈಸರ್ಗಿಕವಾಗಿ ಹೊಳೆಯುತ್ತದೆ.

Image credits: Pinterest
Kannada

ಕಲೆಗಳಿಲ್ಲದ ಚರ್ಮ

ಮುಖದ ಮೇಲಿನ ಹಠಮಾರಿ ಕಲೆಗಳು ಮತ್ತು ಮೊಡವೆಯ ಗುರುತುಗಳನ್ನು ಹೋಗಲಾಡಿಸಲು ಈ ಕಾಂಬಿನೇಶನ್ ರಾಮಬಾಣ. ಇದು ಚರ್ಮದ ಬಣ್ಣವನ್ನು ಸುಧಾರಿಸುತ್ತದೆ ಮತ್ತು ಮೊಡವೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

Image credits: Asianet News
Kannada

ತಲೆಹೊಟ್ಟು ನಿವಾರಣೆ

ಪಟಿಕ ಮತ್ತು ನಿಂಬೆ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಮೃದು ಮತ್ತು ಸಿಲ್ಕಿಯಾಗಿ ಹೊಳೆಯುತ್ತದೆ. ಇದು ತಲೆಹೊಟ್ಟು ನಿವಾರಿಸುವುದಲ್ಲದೆ, ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Image credits: Getty
Kannada

ಸುಕ್ಕುಗಳ ನಿವಾರಣೆ

ಪಟಿಕ ಮತ್ತು ನಿಂಬೆ ಎರಡೂ ಚರ್ಮವನ್ನು ಬಿಗಿಗೊಳಿಸುವ ಕೆಲಸ ಮಾಡುತ್ತವೆ. ಇದು ಮುಖದ ಮೇಲಿನ ರಂಧ್ರಗಳನ್ನು ಕುಗ್ಗಿಸಿ, ಸುಕ್ಕುಗಳನ್ನು ಕಡಿಮೆ ಮಾಡುವ ಮೂಲಕ ನಿಮ್ಮನ್ನು ಸದಾ ಯಂಗ್ ಆಗಿ ಕಾಣುವಂತೆ ಮಾಡುತ್ತೆ. 

Image credits: Asianet News
Kannada

ಬಳಸುವುದು ಹೇಗೆ?

ಸ್ವಲ್ಪ ಪಟಿಕದ ಪುಡಿಗೆ ನಿಂಬೆ ರಸ ಸೇರಿಸಿ ಪೇಸ್ಟ್ ಮಾಡಿ ಮುಖ ಅಥವಾ ಕೂದಲಿಗೆ ಹಚ್ಚಿ. 10 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. (ಸೂಕ್ಷ್ಮ ಚರ್ಮದವರು ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿ).

Image credits: Asianet News

ಹಿರೋಯಿನ್ ತರಹ ಸ್ಕಿನ್ ಬೇಕೆ? ಅಜ್ಜಿಯ ಕಾಲದ ಈ ಬಾದಾಮಿ ಎಣ್ಣೆ ಟ್ರಿಕ್ ನಿಮಗಾಗಿ!

ಬಿಳಿ ಕೂದಲು ಕಡಿಮೆಯಾಗಿ, ಕಪ್ಪಗೆ ಉದ್ದವಾಗಲು ಯಾವ ಎಣ್ಣೆ ಬೆಸ್ಟ್?

Green Blouse Designs: ಶ್ರಾವಣಕ್ಕೆ ಸೀರೆ ಜೊತೆ ಹೊಲಿಸಿ 7 ಬಗೆಯ ಟ್ರೆಂಡಿ ಹಸಿರು ಬ್ಲೌಸ್

Pearl Jewellery: ಬಾಲಿವುಡ್ ನಟಿಯರ ಬೆಸ್ಟ್ ಪರ್ಲ್ ಜ್ಯುವೆಲ್ಲರಿ ಲುಕ್ಸ್: ನೀವೂ ಟ್ರೈ ಮಾಡಬಹುದು