ಕೊರಿಯನ್ ಮಹಿಳೆಯರಂತೆ ಗ್ಲಾಸ್ ಸ್ಕಿನ್ ಪಡೆಯಲು ಹಾಲನ್ನು ಬಳಸಬಹುದು. ಇದರಲ್ಲಿರುವ ಗುಣಗಳು ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತೆ.
ಫೇಸ್ ವಾಶ್ ಬದಲಿಗೆ ಹಾಲಿನಿಂದ ಮುಖ ತೊಳೆಯಿರಿ. ಇದಕ್ಕೆ 2 ಚಮಚ ಹಸಿ ಹಾಲಿಗೆ 1 ಚಮಚ ಜೇನಿ ಬೆರೆಸಿ ಬಳಸಿ.
ಎರಡನ್ನೂ ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿ 5 ನಿಮಿಷ ಮಸಾಜ್ ಮಾಡಿ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಹಾಲನ್ನು ಈ ರೀತಿ ಬಳಸಿದರೆ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ನಂತರ ಕ್ರಮೇಣ ನಿಮ್ಮ ಮುಖವು ಹೊಳೆಯುತ್ತದೆ.
ಇದಕ್ಕೆ 2 ಚಮಚ ಅಕ್ಕಿ ಹಿಟ್ಟು, 4 ಚಮಚ ಹಸಿ ಹಾಲು ಎರಡನ್ನೂ ಸೇರಿಸಿ ಪೇಸ್ಟ್ ಮಾಡಿ.
ತಯಾರಿಸಿದ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷ ಹಾಗೆ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ 2 ಬಾರಿ ಬಳಸಬಹುದು.
ಹಾಲಿನ ಫೇಸ್ ಪ್ಯಾಕ್‌ಗೆ ಗುಲಾಬಿ ಜಲವನ್ನು ಸೇರಿಸಿದರೆ, ಚರ್ಮವು ಯಾವಾಗಲೂ ತೇವಾಂಶದಿಂದ ಕೂಡಿರುತ್ತದೆ. ಕಪ್ಪು ಕಲೆಗಳು ಮತ್ತು ಗುಳಿಗಳು ಮಾಯವಾಗುತ್ತವೆ.
ಗಂಡ ಹೆಂಡತಿಯಾಗಿದ್ರೂ ಈ ಕೆಲಸಗಳನ್ನ ಒಟ್ಟಿಗೆ ಮಾಡಬಾರದಂತೆ
ನೀರಿನಲ್ಲಿ ಇವುಗಳನ್ನು ಬೆರೆಸಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು!
ಮಗುವಿಗೆ ಹಾಲುಣಿಸುವ ತಾಯಂದಿರ ಆಹಾರ ಕ್ರಮ ಈ ರೀತಿ ಇರಲೇಬೇಕಂತೆ!
ಮಹಿಳೆಯರೇ ನಿಮ್ಮ ಗಂಡನಲ್ಲಿ ಈ ಲಕ್ಷಣಗಳಿದ್ರೆ ಇಂದೇ ಅಲರ್ಟ್ ಆಗಿ!