Kannada

ಗಂಡ ನಿಮ್ಮನ್ನು ನಿಜವಾಗಿ ಪ್ರೀತಿ ಮಾಡ್ತಾನಾ ಎಂದು ತಿಳಿದುಕೊಳ್ಳಿ

Kannada

ಪುರುಷನಲ್ಲಿಯ ಈ ಲಕ್ಷಣಗಳು ಪ್ರೀತಿ ಕಡಿಮೆ ಆಗಿದೆ ಎಂದರ್ಥ.

Image credits: social media
Kannada

1.ವಾತ್ಸಲ್ಯ

ಗಂಡನಿಗೆ ನಿಮ್ಮ ಮೇಲಿನ ವಾತ್ಸಲ್ಯ ಕಡಿಮೆಯಾದ್ರೆ ಪ್ರೀತಿ ಕುಸಿತವಾಗಿದೆ ಎಂದು ತಿಳಿದುಕೊಳ್ಳಬೇಕಂತೆ.

Image credits: Pinterest
Kannada

2.ಕಾಳಜಿ

ನಿಮ್ಮ ಬಗ್ಗೆ ಹೆಚ್ಚು ಗಮನ ಮತ್ತು ಆಸಕ್ತಿ ತೋರಿಸದಿರುವುದು. ಇದು  ದೂರವಾಗ್ತಿರೋ ಸುಳಿವು ಆಗಿರಬಹುದು.

Image credits: Pinterest
Kannada

3.ಪದೇ ಪದೇ ವಾದ

ನಿಮ್ಮ ಯಾವುದೇ ಮಾತನ್ನು ಒಪ್ಪದೇ ಎಲ್ಲದಕ್ಕೂ ವಾದ ಮತ್ತು ಜಗಳ ಮಾಡೋದು ಸಹ ಸಂಬಂಧದಲ್ಲಿನ ಬಿರುಕು ಮೂಡುವ ಲಕ್ಷಣ ಆಗಿರಲೂಬಹುದು.

Image credits: Pinterest
Kannada

4.ಭವಿಷ್ಯದ ಬಗ್ಗೆ ಆಲೋಚನೆ

ಗಂಡ ಯಾವುದೇ ಭವಿಷ್ಯದ ಯೋಜನೆಗಳನ್ನು ಮಾಡಿಕೊಳ್ಳೋದಿರೋದು ಸಂಬಂಧ ಕಾಪಾಡಿಕೊಳ್ಳಲು ಯಾವುದೇ ಪ್ರಯತ್ನ ಮಾಡದಿರೋದು ಲಕ್ಷಣವಾಗಿರುವ ಸಾಧ್ಯತೆ ಇರುತ್ತೆ.

Image credits: Pinterest
Kannada

5.ಭರವಸೆ

ಗಂಡ ತನ್ನ ಯಾವುದೇ ಭರವಸೆಗಳನ್ನು ಉಳಿಸಿಕೊಳ್ಳಲು ವಿಫಲವಾಗುತ್ತಿದ್ದರೆ ಮತ್ತು ನಂಬಿಕೆಗೆ ಅನರ್ಹನಾದ್ರೆ ಇದು ಅಪಾಯದ ಸಂಕೇತವಾಗಿರಬಹುದು.

Image credits: Pinterest
Kannada

6.ಆದ್ಯತೆ

ಗಂಡನ ಜೀವನದಲ್ಲಿ ನೀವು ಯಾವುದೇ ರೀತಿಯಲ್ಲಿ ಆದ್ಯತೆಯಾಗಿಲ್ಲದಿದ್ದರೆ ಎಚ್ಚರಗೊಳ್ಳಬೇಕು.

Image credits: Pinterest
Kannada

8.ಭಾವನೆ

ಸಂಬಂಧದಲ್ಲಿ ಗಂಭೀರವಾಗಿರುವ ಪುರುಷರು ತಮ್ಮ ಭಾವನೆಗಳನ್ನು ಹಂಚಿಕೊಳ್ಳದಿದ್ದರೆ ಖಂಡಿತವಾಗಿಯೂ ತಮ್ಮ ಪಾಲುದಾರರೊಂದಿಗೆ ಹಂಚಿಕೊಳ್ಳುತ್ತಾರೆ. ಭಾವನೆ ಹಂಚಿಕೊಳ್ಳದ ಪುರುಷ ಅಪಾಯಕಾರಿ.

Image credits: freepik
Kannada

9.ಗಂಭೀರತೆ

ಪದೇ ಪದೇ ಸಂಬಂಧದಲ್ಲಿ ಗಂಭೀರವಾಗಿರಲು ಮುಂದಾಗುತ್ತಿದ್ದರೆ, ಆತ ನಿಮ್ಮಿಂದ ದೂರವಾಗಲು ಪ್ರಯತ್ನಿಸುತ್ತಾನೆ ಎಂದರ್ಥ.

Image credits: pinterest
Kannada

10.ನಾಟಕ

ಭಾವನಾತ್ಮಕ ನಾಟಕವನ್ನು ಮಾಡಿದರೆ ಅದು ಅವರಿಗೆ ಸಂಬಂಧವು ಮುಖ್ಯವಲ್ಲ ಎಂದು ತೋರಿಸುತ್ತದೆ. 

Image credits: pinterest

ಪುರುಷರು ಪತ್ನಿಯಿಂದ ನಿರೀಕ್ಷಿಸುವ ವಿಷಯಗಳು

ಮಕ್ಕಳು ಶಾಲೆಗೆ ಹೋಗಲು ನಿರಾಕರಿಸುತ್ತಾರಾ? ಹೀಗೆ ಮಾಡಿದರೆ ಪ್ರತಿ ದಿನ ಹಾಜರ್

ಹೊಸದಾಗಿ ಮದುವೆಯಾದ್ರಾ? ಅತ್ತೆಯ ಈ ವಿಷಯಗಳಲ್ಲಿ ಸೊಸೆ ಮೊದಲೇ ಮೂಗು ತೂರಿಸಬಾರದು!

ಹೆಣ್ಣು ಮಗುವಿಗೆ ವಿಶಿಷ್ಟ ಚೆಂದದ ಹೆಸರು