Lifestyle

ಕಾವಲಿಗೆ ಅಂಟಿಕೊಳ್ಳದಂತೆ ದೋಸೆ ತೆಗೆಯೋದು ಹೇಗೆ?

Image credits: Google

ಕಾವಲಿ ಮೇಲಿನ ದೋಸೆ ತೆಗೆಯುವ ವಿಧಾನ

Image credits: Google

ಮೊದಲು ಕಾವಲಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.

Image credits: Google

ಕಾವಲಿ ಸಂಪೂರ್ಣವಾಗಿ ಬಿಸಿಯಾದ ನಂತರವೇ ದೋಸೆ ಹಿಟ್ಟು ಹರಡಬೇಕು.

Image credits: Google

ಒಂದು ದೋಸೆಯಾದ ನಂತರ ಮತ್ತೆ ಕಾವಲಿಗೆ ನೀರು ಚುಮುಕಿಸಿಬೇಕು.

Image credits: Freepik

ಆನಂತರವೇ ದೋಸೆ ಹಿಟ್ಟು ಹಾಕಿಕೊಳ್ಳಬೇಕು.

Image credits: Freepik

ದೋಸೆ ಹಿಟ್ಟು ಹಾಕಿದ ಬಳಿಕ ಮೇಲೆ ಎಣ್ಣೆ ಹಾಕಬೇಕು.

Image credits: social media

ಕಾವಲಿ ಮೇಲೆ ಎಣ್ಣೆ ಹಾಕಿ ಹಿಟ್ಟು ಹಾಕೋದರಿಂದ ದೋಸೆ ಸೀದು ಹೋಗುತ್ತದೆ.

Image credits: Freepik

ಕಾವಲಿ ಕ್ಲೀನಿಂಗ್

4ರಿಂದ5 ದೋಸೆಯಾದ ನಂತರ ಕಾವಲಿ ಮೇಲೆ ಒಂದು ಗ್ಲಾಸ್‌ನಷ್ಟು ನೀರು ಹಾಕಿ ತೊಳೆದುಕೊಳ್ಳಬೇಕು.

Image credits: Freepik

ನಾನ್‌ಸ್ಟಿಕ್ ಕಾವಲಿಯಾಗಿದ್ರೆ ಅದನ್ನು ತಂತಿ/ಕಲ್ಲಿನಿಂದ ಉಜ್ಜಬಾರದು.

Image credits: Getty

ಪದೇ ಪದೇ ಕಾವಲಿಯನ್ನು ನೀರು ಹಾಕಿ ತೊಳೆಯೋದರಿಂದ ದೋಸೆ ತವೆಗೆ ಅಂಟಿಕೊಳ್ಳಲ್ಲ.

Image credits: social media

ಅಮ್ಮನ ಹಳೆ ಬಂಗಾರದ ಬಳೆಗಳಿಗೆ ನೀಡಿ ಹೊಸ ಲುಕ್

ಸಂಕ್ರಾಂತಿ ಹಬ್ಬಕ್ಕೆ ಕಳೆ ಹೆಚ್ಚಿಸುತ್ತೆ 1000 ರೂ ಫ್ಯಾನ್ಸಿ ಶರಾರಾ ಸೂಟ್‌ಗಳು!

ಕೊಲೆಸ್ಟ್ರಾಲ್ ಕಡಿಮೆ ಮಾಡಲು ವಾಲ್ನಟ್ಸ್ ಸೇವಿಸಿ

ರಕ್ತ ಶುದ್ಧಿಗೊಳಿಸುವ ಎಳ್ಳಿನ ಲಡ್ಡು: ಇಲ್ಲಿದೆ ರೆಸಿಪಿ