Health
ಕೊಲೆಸ್ಟ್ರಾಲ್ ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಒಂದು ವಸ್ತು ವಾಲ್ನಟ್ಸ್
ಆರೋಗ್ಯಕರ ಕೊಬ್ಬಿನಾಮ್ಲಗಳ ಉತ್ತಮ ಮೂಲವಾದ ವಾಲ್ನಟ್ಸ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಾಲ್ನಟ್ಸ್ ನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿವೆ. ಆದ್ದರಿಂದ ಇವು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.
ವಾಲ್ನಟ್ಸ್ ನಲ್ಲಿರುವ ನಾರಿನಾಂಶವು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಾಲ್ನಟ್ಸ್ ನಲ್ಲಿ ಆಂಟಿಆಕ್ಸಿಡೆಂಟ್ ಗಳಿವೆ. ಇವು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.
ಟೈಪ್ 2 ಮಧುಮೇಹವನ್ನು ನಿಯಂತ್ರಿಸಲು ವಾಲ್ನಟ್ಸ್ ತಿನ್ನುವುದು ಒಳ್ಳೆಯದು.
ವಾಲ್ನಟ್ಸ್ ನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಸ್ಮರಣಶಕ್ತಿಯನ್ನು ಹೆಚ್ಚಿಸಲು ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.
ನಾರಿನಾಂಶ ಹೆಚ್ಚಾಗಿರುವ ವಾಲ್ನಟ್ಸ್ ತೂಕ ಇಳಿಸಲು ಬಯಸುವವರು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ರಕ್ತ ಶುದ್ಧಿಗೊಳಿಸುವ ಎಳ್ಳಿನ ಲಡ್ಡು: ಇಲ್ಲಿದೆ ರೆಸಿಪಿ
ಜ್ವರ ಬಂದಾಗ ಚಿಕನ್ ತಿಂದ್ರೆ ಏನಾಗುತ್ತೆ ಗೊತ್ತಾ?
ರಾತ್ರಿ ಸುಖ ನಿದ್ರೆಗೆ ಸಿಂಪಲ್ ಸಲಹೆ
ಕಾಫಿ ಕುಡಿಯೋದಕ್ಕೆ ಮಾತ್ರ ಅಂದುಕೊಂಡ್ರಾ? ಸೊಂಪಾದ ಕೂದಲಿಗೆ ಹೇರ್ ಮಾಸ್ಕ್ ತಯಾರಿಸಿ