1 ಗ್ರಾಂನಲ್ಲಿ ಸಿಗುವ ಅದ್ಭುತ ಚಿನ್ನದ ಉಂಗುರಗಳು. ಇಲ್ಲಿದೆ ನೋಡಿ
ಕಡಿಮೆ ಬಜೆಟ್‌ನಲ್ಲಿ, ಅಂದರೆ ಕೇವಲ 1 ಗ್ರಾಂನಲ್ಲಿ ಖರೀದಿಸಬಹುದಾದ ಚಿನ್ನದ ಉಂಗುರಗಳ ಟ್ರೆಂಡಿ ಡಿಸೈನ್‌ಗಳು ಇಲ್ಲಿವೆ. ಇವು ನಿಮ್ಮ ಕೈಬೆರಳಿನ ಅಂದವನ್ನು ಹೆಚ್ಚಿಸುತ್ತವೆ.
fashion Apr 26 2026
Author: Naveen Kodase Image Credits:pinterest