ಇಂದು ನಾವು ನೋಡುವ ಅನೇಕ ಜೀವಿಗಳು ಭೂಮಿಯ ಪುರಾತನ ಭೂತಕಾಲದ ಜೀವಂತ ಅವಶೇಷಗಳು. ಅವು ಯಾವುವು ಎಂದು ತಿಳಿಯೋಣ.
200 ದಶಲಕ್ಷ ವರ್ಷಗಳಿಗಿಂತಲೂ ಹೆಚ್ಚು ಕಾಲ ಮೊಸಳೆಗಳು ಬದುಕಿವೆ. ಸಾಮೂಹಿಕ ಅಳಿವಿನ ಅಪಾಯ ಎದುರಿಸಿ ಬಲವಾಗಿ ಬದುಕುಳಿದಿವೆ.
100 ದಶಲಕ್ಷ ವರ್ಷಗಳ ಹಿಂದೆ ಹುಟ್ಟಿಕೊಂಡ ಹಲ್ಲಿಗಳು, ಡೈನೋಸಾರ್‌ಗಳ ಕಾಲದಿಂದಲೂ ವೈವಿಧ್ಯಮಯ ಆಹಾರ ಪದ್ಧತಿ ಮತ್ತು ಪರಿಸರ ಪಾತ್ರವನ್ನು ಪ್ರದರ್ಶಿಸಿವೆ.
75000 - 10000 ವರ್ಷಗಳಷ್ಟು ಹಳೆಯದಾದ ಆಸ್ಟ್ರಿಚ್‌ನ ಮೊಟ್ಟೆಯ ಚಿಪ್ಪಿನ ಅವಶೇಷಗಳು ಆಫ್ರಿಕಾದಂತಹ ಪುರಾತತ್ವ ಕೇಂದ್ರಗಳಲ್ಲಿ ಕಂಡುಬಂದಿವೆ.
100 ದಶಲಕ್ಷ ವರ್ಷಗಳ ಹಿಂದೆ ಹಾವುಗಳು ವಿಕಸನಗೊಂಡವು. ಇಂದಿಗೂ ಹಾವುಗಳು ಬದುಕುಳಿದಿವೆ. ವಿಕಾಸದ ಯಶಸ್ಸಿನ ನಿಜವಾದ ಸಾಕ್ಷಿ ಇವು.
450 ದಶಲಕ್ಷ ವರ್ಷಗಳ ಹಿಂದೆ ಶಾರ್ಕ್‌ಗಳ ವಿಕಸನ. ಆರಂಭಿಕ ಕಾರ್ಟಿಲ್ಯಾಜಿನಸ್ ಮೀನುಗಳಿಂದ ವೈವಿಧ್ಯಮಯ ಸಮುದ್ರ ಪರಭಕ್ಷಕಗಳಾಗಿ ವಿಕಸನಗೊಂಡವು.
200 ದಶಲಕ್ಷ ವರ್ಷಗಳ ಹಿಂದಿನ ಜುರಾಸಿಕ್ ಯುಗದಿಂದಲೂ ಏಡಿಗಳಿಗೆ ಇತಿಹಾಸವಿದೆ. ಕ್ರಿಟೇಶಿಯಸ್ ಏಡಿ ಕ್ರಾಂತಿ ಎಂದು ಕರೆಯಲ್ಪಡುವ ಅವಧಿಯಿಂದ ಆಧುನಿಕ ಏಡಿಗಳು ವಿಕಸನಗೊಂಡವು.
ಆಗ್ನೇಯ ಏಷ್ಯಾದ ಕಾಡುಗಳಲ್ಲಿ ಕಂಡುಬರುವ ಕಾಡು ಪಕ್ಷಿ ರೆಡ್ ಜಂಗಲ್‌ಫೌಲ್ ನಿಂದ ಆಧುನಿಕ ಕೋಳಿ ವಿಕಸನಗೊಂಡಿದೆ. ಇಂದು ಮನೆಗಳಲ್ಲಿ ಹೆಚ್ಚು ಸಾಕುವುದು ಕೋಳಿಗಳನ್ನು.
ಸೊಳ್ಳೆಗಳನ್ನ ಓಡಿಸಲು ಮನೆಯಲ್ಲಿ ಈ ಹ್ಯಾಂಗಿಂಗ್ ಸಸ್ಯಗಳನ್ನ ಬೆಳೆಸಿ!
ಹೈ ಬಿಪಿ ನಿಯಂತ್ರಣಕ್ಕೆ ಇಲ್ಲಿದೆ 8 ಟಿಪ್ಸ್
ಚಿಯಾ ಬೀಜ ಸೇವನೆ ಆರೋಗ್ಯಕ್ಕೆ ಒಳ್ಳೆಯದು, ಅತಿಯಾದ್ರೆ ಈ ಸಮಸ್ಯೆಗಳು ಪಕ್ಕಾ!
ಕೇವಲ ಐದು ನಿಮಿಷದಲ್ಲಿ ಗ್ಯಾಸ್ ಸ್ಟೌವ್ ಕ್ಲೀನ್ ಮಾಡುವ ಸೂಪರ್ ಟಿಪ್ಸ್!