Lifestyle

ಬೆಳಗಿನ ಜಾವದಲ್ಲಿ ಮಗು ಹುಟ್ಟಿದ್ಯಾ?

ಬೆಳಗಿನ ಜಾವದಲ್ಲಿ ನಿಮ್ಮ ಮನೆಯಲ್ಲಿ ಗಂಡು ಮಗು ಹುಟ್ಟಿದ್ಯಾ? ಹಾಗಿದ್ದಲ್ಲಿ ಮಗುವಿಗೆ ಈ ಹೆಸರುಗಳನ್ನು ಇಡುವುದು ಉತ್ತಮ.
 

Image credits: Freepic

ಬೆಳಗಿನ ಜಾವ ಶ್ರೇಷ್ಠ ಸಮಯ..

ಬೆಳಗಿನ ಜಾವ ಎಂದರೆ ಹೊಸ ಆರಂಭ ಎಂದರ್ಥ. ಬೆಳಕು ಹಾಗೂ ಶಕ್ತಿಯ ಆರಂಭ ಬೆಳಗಿನ ಜಾವದಲ್ಲೇ ಆರಂಭವಾಗುತ್ತದೆ. ಈ ಸಮಯದಲ್ಲಿ ಹುಟ್ಟುವ ಮಗುವಿಗೆ ಈ ಹೆಸರು ಇಡಬಹುದು.
 

Image credits: Freepic

ಆರುಶ್‌

ಸೂರ್ಯನ ಮೊದಲ ಕಿರಣ ಎನ್ನುವ ಅರ್ಥ. ವಿಶ್ವಾಸ, ನೆಮ್ಮದಿ, ಧನಾತ್ಮಕತೆ ಎನ್ನುವ ಅರ್ಥವೂ ಇದೆ.

Image credits: Freepik

ಅನ್ಶುಲ್‌

ಸೂರ್ಯನ ಕಿರಣಗಳಿಂದ ಬರುವ ಹೊನ್ನಬಣ್ಣ. ಬೇರೆಯವರ ಬದುಕಿಗೆ ಸಂತೋಷ ನೀಡುವ ಅರ್ಥವೂ ಇದಕ್ಕಿದೆ.

Image credits: Freepik

ರಿತುಲ್‌

ಶುದ್ದತೆ, ಪ್ರಾಮಾಣಿಕತೆ ಹಾಗೂ ಸ್ಪಷ್ಟತೆಯ ಅರ್ಥವನ್ನು ಇದು ಸೂಚಿಸುತ್ತದೆ. ಕತ್ತಲನ್ನು ಕರಗಿಸುವ ಬೆಳಕಿನ ಕಿರಣ ಎನ್ನುವ ಅರ್ಥ.

Image credits: Freepik

ಆದಿತ್ಯ

ಶಕ್ತಿ, ಬುದ್ದಿವಂತಿಕೆ ಹಾಗೂ ಜ್ಞಾನದ ಅರ್ಥ. ಸೂರ್ಯನ ಬಳಗಿನ ಜೀವನದ ಮೂಲ ಅರ್ಥವನ್ನು ಇದು ನೀಡುತ್ತದೆ.

Image credits: Freepik

ಉದಯ್‌

ಸೂರ್ಯೋದಯದ ಅರ್ಥ. ಹೊಸ ಆರಂಭ, ಪ್ರಗತಿ ಯಾಗೂ ಯಶಸ್ಸಿನ ಅರ್ಥ ನೀಡುತ್ತದೆ. ಶ್ರೇಷ್ಠವಾದದ್ದು ಏನೋ ಸಂಭವಿಸುತ್ತದೆ ಎನ್ನುವುದನ್ನೂ ತಿಳಿಸುತ್ತದೆ.

Image credits: Getty

ದಿವ್ಯಾಂಶ್‌

ಬೆಳಕು ಹಾಗೂ ಸೌರಮಂಡಲದ ಸಂಪರ್ಕ ಎನ್ನುವ ಅರ್ಥ. ಬೆಳಗಿನ ಆಧ್ಯಾತ್ಮ ಶಕ್ತಿ ಮೇಳೈಸುವಾಗ ಹುಟ್ಟುವ ಮಗುವಿಗೆ ಇದು ಸೂಕ್ತ ಹೆಸರು.
 

Image credits: Getty

ಇಶಾನ್‌

ಶಿವ ಹಾಗೂ ಸೂರ್ಯನ ಇನ್ನೊಂದು ಹೆಸರು. ಈಶಾನ್ಯ ಭಾಗದ ರಕ್ಷಕ ಎನ್ನುವ ಅರ್ಥ.

Image credits: Getty

ವಿಹಾನ್

ಬೆಳಗಿನ ಜಾವ ಎನ್ನುವ ಅರ್ಥ. ಹೊಸ ಆರಂಭ, ಬದುಕಿನ ಅನನ್ಯ ಪಯಣ ಎನ್ನುವ ಅರ್ಥವೂ ಇದೆ.
 

Image credits: Freepik

ಈ ಹಣ್ಣುಗಳನ್ನ ಸೇವಿಸಿದ್ರೆ ಪುರುಷರಿಗೆ 100 ಕುದುರೆಯಂಥ ಶಕ್ತಿ ಗ್ಯಾರಂಟಿ!

ಅಮಿತಾಬ್‌ರಿಂದ ಆದಿತ್ಯವರೆಗೆ ಪತ್ನಿಯರಿಗೆ ಮೋಸ ಮಾಡಿದ 8 ವಿವಾಹಿತ ತಾರೆಯರು!

ಚಿನ್ನದ ಸರಕ್ಕೆ 7 ಸುಂದರ ಹಾರ್ಟ್ ಶೇಪ್‌ ಪೆಂಡೆಂಟ್‌ಗಳು

ದೇವೇಂದ್ರನ ಪತ್ನಿ ಅಮೃತಾ, ಹೀರೋಯಿನ್‌ಗಿಂತ ಕಡಿಮೆಯಿಲ್ಲ!