Fashion

ನಿಮ್ರತ್ ಕೌರ್ ಲೆಹೆಂಗಾ ಡಿಸೈನ್‌

ಸದ್ಯದಲ್ಲೇ ಮದುವೆ ಅಥವಾ ನಿಶ್ಚಿತಾರ್ಥದ ಹೊಸ್ತಿಲಲ್ಲಿ ಇರೋರಿಗೆ ಇಲ್ಲಿದೆ ಬಾಲಿವುಡ್‌ ನಟಿ ನಿಮೃತಾ ಕೌರ್‌ ಅವರಿಂದ ಪ್ರೇರಿತವಾದ ಲೇಟೆಸ್ಟ್ ಡಿಸೈನ್‌ನ ಲೆಹೆಂಗಾಗಳು,

ಜರಿ ಕೆಲಸದ ಜಾರ್ಜೆಟ್ ಲೆಹೆಂಗಾ

ನಿಶ್ಚಿತಾರ್ಥದಲ್ಲಿ ನೀವು ಈ ರೀತಿಯ ಲೆಹೆಂಗಾವನ್ನು ಧರಿಸಬಹುದು. ಈ ಲೆಹೆಂಗಾ ತಿಳಿ ಬಣ್ಣದ ಜಾರ್ಜೆಟ್ ಬಟ್ಟೆಯಾಗಿದೆ. ಲೆಹೆಂಗಾದ ಮೇಲೆ ಅತ್ಯಂತ ಸುಂದರವಾದ  ಮಿಂಚುವ ಕಸೂತಿ ಕೆಲಸವನ್ನು ಮಾಡಲಾಗಿದೆ. 

ಮೋಟಿಫ್ಸ್ ರೇಷ್ಮೆ ಲೆಹೆಂಗಾ

ನೀವು ಏನಾದರೂ ಹೊಸದನ್ನು ಪ್ರಯತ್ನಿಸಲು ಯೋಚಿಸುತ್ತಿದ್ದರೆ, ಈ ರೀತಿಯ ಮೋಟಿಫ್ಸ್ ರೇಷ್ಮೆ ಲೆಹೆಂಗಾ ಆಯ್ಕೆ ಮಾಡಬಹುದು. ಇಂತಹ ಲೆಹೆಂಗಾವನ್ನು ಆನ್‌ಲೈನ್ , ಆಫ್‌ಲೈನ್ ಎರಡೂ ಕಡೆಯೂ 3,000 ರೂ. ಬೆಲೆಯಲ್ಲಿ ಖರೀದಿಸಬಹುದು. 

ಮಿನುಗು ಕೆಲಸದ ಭಾರವಾದ ಲೆಹೆಂಗಾ

ಈ ಲೆಹೆಂಗಾದಲ್ಲಿ ಅತ್ಯಂತ ಸುಂದರವಾದ ಹೊಳೆಯುವ ಕೆಲಸ ಇದ್ದು,ಅಡ್ಜಸ್ಟ್‌ ಮಾಡಬಲ್ಲ  ಗುಲಾಬಿ ಬಣ್ಣದ ಶಾಲು ಅಥವಾ ಬಣ್ಣದ ಚೋಲಿ ನಿಮ್ಮ ಲುಕ್ ಅನ್ನು ಸ್ಟೈಲಿಶ್ ಆಗಿ ಮಾಡುತ್ತದೆ. 

ಬಹು ಬಣ್ಣದ ಕಸೂತಿ ಯ ಲೆಹೆಂಗಾ

ತಿಳಿ ಬಣ್ಣದ ಲೆಹೆಂಗಾದಲ್ಲಿ ಹೊಸ ಲುಕ್ ಪಡೆಯಲು ನೀವು ಈ ರೀತಿಯ ಬಹು ಬಣ್ಣದ ಕಸೂತಿ ಆರ್ಗನ್ಜಾ ಲೆಹೆಂಗಾವನ್ನು ಸಹ ಆಯ್ಕೆ ಮಾಡಬಹುದು. ಇದು ಹೊಸ ಲುಕ್ ಪಡೆಯಲು ಉತ್ತಮವಾಗಿದೆ. 

ಹೂವಿನ ಮುದ್ರಣದ ಹೈ ಸ್ಲಿಟ್ ಲೆಹೆಂಗಾ

ಈ ಶಿಫಾನ್ ಲೆಹೆಂಗಾ, ಕೀಹೋಲ್ ಹಾಲ್ಟರ್ ನೆಕ್ ಬ್ಲೌಸ್‌ನೊಂದಿಗೆ ಅದ್ಭುತವಾಗಿ ಕಾಣುತ್ತಿದೆ. ಈ ಹೂವಿನ ಮುದ್ರಣದ ಹೈ ಸ್ಲಿಟ್ ಲೆಹೆಂಗಾದಲ್ಲಿ ನಿಮ್ರತ್ ಅದ್ಭುತವಾಗಿ ಕಾಣುತ್ತಿದ್ದಾರೆ.

ಇಂಡೋ-ವೆಸ್ಟರ್ನ್‌ನಲ್ಲಿ ನೀತಾ-ಈಶಾ ಅಂಬಾನಿ, ದುಬಾರಿ ಬ್ಯಾಗ್‌ನ ರಹಸ್ಯವೇನು?

ಒನ್ ಗ್ರಾಂ ಗೋಲ್ಡ್‌ನಲ್ಲಿ ಲೆಟೇಸ್ಟ್‌ ಚಿನ್ನದ ಮೂಗುತಿ ಡಿಸೈನ್‌

ಸಖತ್ ಕಳೆ ನೀಡುವ 5 ಮಹಾರಾಷ್ಟ್ರೀಯನ್ ಶೈಲಿಯ ಮೋಹನ ಮಾಲಾ ಡಿಸೈನ್‌

ಬೆನ್ನು ತೋಳು ತೋರಿಸದೆ ಸಖತ್‌ ಲುಕ್ ನೀಡೋ ಬ್ಲೌಸ್ ಡಿಸೈನ್‌