ಪಾತ್ರೆಯಲ್ಲಿ ಅಂಟಿಕೊಂಡಿರುವ ಕಠಿಣ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಈ ಸಲಹೆಗಳನ್ನು ಪ್ರಯತ್ನಿಸಿ ನೋಡಿ.
ಆಹಾರವನ್ನು ತಯಾರಿಸುವಾಗ ಮಧ್ಯಮ ಉರಿಯಲ್ಲಿ ಬೇಯಿಸಲು ಗಮನ ಕೊಡಿ. ಇದು ಪಾತ್ರೆ ಕಪ್ಪುಗಟ್ಟುವುದನ್ನು ತಡೆಯುತ್ತದೆ.
ವಿನೆಗರ್ ಬಳಸಿ ಪಾತ್ರೆಗಳನ್ನು ತೊಳೆಯುವುದು ಕಪ್ಪುಗಟ್ಟಿದ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
ವಿನೆಗರ್ ಮತ್ತು ನೀರನ್ನು ಬೆರೆಸಿ ಪಾತ್ರೆಯಲ್ಲಿ ಹಾಕಿ. ಒಂದು ಬಾರಿ ನೆನೆಸಿದ ನಂತರ ಸ್ಕ್ರಬ್ಬರ್ ಬಳಸಿ ಉಜ್ಜಬಹುದು.
ಸ್ವಲ್ಪ ಹುಣಸೆಹಣ್ಣನ್ನು ನೀರಿನಲ್ಲಿ ಹಾಕಿ ಕುದಿಸಿದರೆ ಪಾತ್ರೆಯಲ್ಲಿರುವ ಯಾವುದೇ ಕಠಿಣ ಕಲೆಗಳು ಸುಲಭವಾಗಿ ಹೋಗುತ್ತವೆ.
ಹಳೆ ಎಣ್ಣೆಯಲ್ಲಿ ಅಡುಗೆ ಮಾಡುವಾಗ ಹೀಗ್ ಮಾಡಿ
ಮಳೆಗಾಲದಲ್ಲಿ ಉಪ್ಪಿನಕಾಯಿ ಬೂಸ್ಟ್ ಬರದಂತೆ ಕಾಪಾಡುವ ಸಲಹೆಗಳು
ಅಡುಗೆಗೆ ಮಾತ್ರವಲ್ಲ, ಉಪ್ಪನ್ನು ಹೀಗೂ ಬಳಸಬಹುದು
ಡಿಶ್‌ವಾಷರ್ ದುರ್ವಾಸನೆ ನಿವಾರಿಸಲು 7 ಟಿಪ್ಸ್