ಮನೆಯಲ್ಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹೇಗೆ ತಯಾರಿಸಬಹುದು ಎಂದು ನೋಡೋಣ ಬನ್ನಿ.
ಶುಂಠಿ: 250 ಗ್ರಾಂ, ಬೆಳ್ಳುಳ್ಳಿ: 150 ಗ್ರಾಂ, 1 ಟೀ ಸ್ಪೂನ್ ಅಡುಗೆಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.
ಮೊದಲು ಶುಂಠಿ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿಕೊಂಡು ಬಿಸಿಲಿನಲ್ಲಿ ಒಣಗಿಸಿಕೊಳ್ಳಿ.
ರುಬ್ಬಿದ ಮಿಶ್ರಣವನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟ್ಟುಕೊಂಡ್ರೆ 15 ದಿನವಾದ್ರೂ ಹಾಳಾಗಲ್ಲ
ಅಡುಗೆಮನೆಯಲ್ಲಿ ಪದೇ ಪದೇ ಬದಲಾಯಿಸಬೇಕಾದ ವಸ್ತುಗಳು
ಗ್ಯಾಸ್ ಸ್ಟವ್ ಬಳಿ ಇಡಬಾರದ 7 ವಸ್ತುಗಳು
ಉಜ್ಜಿ ಉಜ್ಜಿ ಸಾಕಾಯ್ತಾ? ಹಠಮಾರಿ ಕಲೆಗಳನ್ನು ತೆಗೆಯುವ ಸೂಪರ್ ಟಿಪ್ಸ್
ಹಳೆ ಎಣ್ಣೆಯಲ್ಲಿ ಅಡುಗೆ ಮಾಡುವಾಗ ಹೀಗ್ ಮಾಡಿ